ಮಡಿಕೇರಿ, ನ. ೭: ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲುಗುಂದ ವಾರ್ಡ್ಸಭೆ ತಾ. ೮ ರಂದು (ಇಂದು) ಪೂರ್ವಾಹ್ನ ೧೦.೩೦ ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ, ಬೈರಂಬಾಡ ವಾರ್ಡ್ಸಭೆ ಅಪರಾಹ್ನ ೨.೩೦ ಗಂಟೆಗೆ, ಬೈರಂಬಾಡ ಸಮುದಾಯ ಭವನದಲ್ಲಿ ನಡೆಯಲಿದೆ. ಎಲಿಯಂಗಾಡ್ ವಾರ್ಡ್ಸಭೆ ತಾ. ೯ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಎಲಿಯಂಗಾಡ್ ಶಾಲಾ ಆವರಣದಲ್ಲಿ, ಕೊಂಡAಗೇರಿ ವಾರ್ಡ್ಸಭೆ ಅಪರಾಹ್ನ ೨.೩೦ ಗಂಟೆಗೆ ಕೊಂಡAಗೇರಿ ಶಾಲಾ ಆವರಣದಲ್ಲಿ ಜರುಗಲಿದೆ.