ಮಡಿಕೇರಿ, ನ. ೪: ಸಮಾಜ ನಮಗೆ ಕೊಟ್ಟಿದ್ದನ್ನು ನಾವು ಸಮಾಜಕ್ಕೆ ಹಿಂತಿರುಗಿಸಿ ಕೊಡಬೇಕೆಂದು ಕೃತಜ್ಞತಾ ಟ್ರಸ್ಟ್ ಬೆಂಗಳೂರು ಮತ್ತು ಸತ್ವಹಿತ ಬ್ರಹ್ಮಗಿರಿ ಹೋಂಸ್ಟೇಯ ಸಂಸ್ಥಾಪಕ ಸಿ.ಎಸ್. ಮುರಳೀಧರ ಅಭಿಪ್ರಾಯಪಟ್ಟಿದ್ದಾರೆ.
ಕೇರಳ ಗಡಿಭಾಗದ ಬೀರುಗ, ಮಡಿಕೇರಿ, ನ. ೪: ಸಮಾಜ ನಮಗೆ ಕೊಟ್ಟಿದ್ದನ್ನು ನಾವು ಸಮಾಜಕ್ಕೆ ಹಿಂತಿರುಗಿಸಿ ಕೊಡಬೇಕೆಂದು ಕೃತಜ್ಞತಾ ಟ್ರಸ್ಟ್ ಬೆಂಗಳೂರು ಮತ್ತು ಸತ್ವಹಿತ ಬ್ರಹ್ಮಗಿರಿ ಹೋಂಸ್ಟೇಯ ಸಂಸ್ಥಾಪಕ ಸಿ.ಎಸ್. ಮುರಳೀಧರ ಅಭಿಪ್ರಾಯಪಟ್ಟಿದ್ದಾರೆ.
ಕೇರಳ ಗಡಿಭಾಗದ ಬೀರುಗ, ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ವಂಚಿತ ಸರಕಾರಿ ಶಾಲೆಗಳನ್ನು ಗುರುತಿಸಿ ಸಹಾಯ ಮಾಡುವ ಚಿಂತನೆಯಿದೆ ಎಂದರು.
ಈ ಸಂದರ್ಭ ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಿಗಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.