ಸುಂಟಿಕೊಪ್ಪ, ಅ. ೨೯: ತಾ. ೨೩ರಂದು ಕಾಂಡನಕೊಲ್ಲಿಯಲ್ಲಿ ಕಾಡುಕೋಣ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಸೋಮ (೮೩) ಇಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು. ಅಂತ್ಯಕ್ರಿಯೆ ತಾ. ೩೦ರಂದು (ಇಂದು) ನಡೆಯಲಿದೆ.