ಗುಡ್ಡೆಹೊಸೂರು, ಅ. ೨೯: ತಾ. ೨೯ ರಿಂದ ೩೧ರ ತನಕ ಗುಡ್ಡೆಹೊಸೂರು, ಅ. ೨೯: ತಾ. ೨೯ ರಿಂದ ೩೧ರ ತನಕ ಹರಿಯಾಣದಲ್ಲಿ ನಡೆಯುವ ರಾಷ್ಟçಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ಕೊಡಗಿನ ಇಬ್ಬರು ಸ್ಥಾನ ಪಡೆದುಕೊಂಡಿದ್ದಾರೆ. ಕುಶಾಲನಗರ ಫಾತಿಮ ಶಾಲೆಯ ದೀಪಶ್ರಿ ಹಾಗೂ ಶಿರಂಗಾಲದ ಮಧು ಭಾಗವಹಿಸಲಿದ್ದಾರೆ