ಮಡಿಕೇರಿ, ಅ. ೨೦: ಹಾಕಿ ಇಂಡಿಯಾ ವತಿಯಿಂದ ಜಾರ್ಖಂಡ್‌ನಲ್ಲಿ ಇಂದಿನಿAದ ಆರಂಭಗೊAಡಿರುವ ರಾಷ್ಟಿçÃಯ ಬಾಲಕಿಯರ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಬಹುತೇಕ ಕೊಡಗಿನ ಆಟಗಾರ್ತಿಯರೇ ಇರುವ ಹಾಕಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಹಾಕಿ ಬೆಂಗಾಲ್ ವಿರುದ್ಧ ನಡೆದ ಪಂದ್ಯದಲ್ಲಿ ೧೬-೦ ಗೋಲುಗಳ ಭಾರೀ ಅಂತರದಿAದ ಗೆಲುವು ಸಾಧಿಸಿ ಮುನ್ನಡೆ ಸಾಧಿಸಿದೆ.

ಇಂದು ನಡೆದ ಮೊದಲ ಪಂದ್ಯಾಟದಲ್ಲಿ ಹಾಕಿ ಕರ್ನಾಟಕ ಪರ ಶಯ ಕಾವೇರಮ್ಮ ೪, ದೇಚಮ್ಮ ಹಾಗೂ

(ಮೊದಲ ಪುಟದಿಂದ) ಚಂದನ ತಲಾ ೩, ಜಾಹ್ನವಿ ಹಾಗೂ ಅನ್ನಪೂರ್ಣ ತಲಾ ೨, ಹಾಗೂ ಸಹನ ೧ ಗೋಲು ಬಾರಿಸಿದರು. ಮುಂದಿನ ಪಂದ್ಯಾವಳಿಯು ತಾ. ೨೨ರಂದು ಪಂಜಾಬ್ ತಂಡದೊAದಿಗೆ ನಡೆಯಲಿದೆ. ತಂಡದ ವ್ಯವಸ್ಥಾಪಕರಾಗಿ ಕಂಬೀರAಡ ರಾಖಿ ಪೂವಣ್ಣ, ತರಬೇತುದಾರರಾಗಿ ನಾಗಲಿಂಗಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ. - ಸಂತೋಷ್