ಮಡಿಕೇರಿ, ಅ. ೧೬: ಕಾನೂನು ಮಾಪನಶಾಸ್ತç ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ. ೧೮ರಿಂದ ೩೧ರವರೆಗೆ ಬೈಚನಹಳ್ಳಿಯಲ್ಲಿ ಏರ್ಪಡಿಸಲಾಗಿದೆ. ತಮ್ಮಲ್ಲಿ ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಲು ಪ್ರಕಟಣೆಯಲ್ಲಿ ಇಲಾಖೆ ಕೋರಿದೆ.