ಮಡಿಕೇರಿ, ಅ. ೧೩: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್ ತಾ. ೧೫ ರಂದು ದಸರಾ ಮತ್ತು ತಾ. ೧೯ ರಂದು ಈದ್ ಮಿಲಾದ್ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ತಾ. ೧೬ ರಂದು ವೈದ್ಯರು ಲಭ್ಯವಿರುವುದಿಲ್ಲ. ತಾ ೧೮ ರಂದು ದಂತ ವೈದ್ಯರು ಇರುವುದಿಲ್ಲ ಹಾಗೂ ತಾ. ೨೧ ರಂದು ಔಷಧಿಗಳ ವಿತರಣೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.