ಮಡಿಕೇರಿ, ಅ. ೧೨: ಮಿಲಿಟರಿ ಕ್ಯಾಂಟೀನ್‌ಗೆ ತಾ. ೧೩ರಂದು ಸರಕು ಬರುವುದರಿಂದ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಹಾಗೂ ತಾ. ೧೪ರಂದು ದಸರಾ ಪ್ರಯುಕ್ತ ಮದ್ಯ ಮಾರಾಟ ಇರುವುದಿಲ್ಲ. ತಾ. ೧೫ರಂದು ಕ್ಯಾಂಟೀನ್‌ಗೆ ರಜೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.