ಮಡಿಕೇರಿ, ಅ. ೧೧: ಕಾಂತೂರು ಮೂರ್ನಾಡು ಗ್ರಾ.ಪಂ.ಯ ಐಕೊಳ ಗ್ರಾಮದ ವಾರ್ಡ್ ಸಭೆ ತಾ. ೧೨ ರಂದು (ಇಂದು) ಐಕೊಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೧೦:೩೦ಕ್ಕೆ ಎಂ.ಜೆ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾಂತೂರು ಗ್ರಾಮದ ವಾರ್ಡ್ ಸಭೆ ತಾ. ೧೨ ರಂದು (ಇಂದು) ಗ್ರಾಮದ ದವಸ ಭಂಡಾರದ ಕಟ್ಟಡದಲ್ಲಿ ಮಧ್ಯಾಹ್ನ ೨:೩೦ ಕ್ಕೆ ಅವರೆಮಾದಂಡ ಅನಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎಂ.ಬಾಡಗ ಗ್ರಾಮದ ವಾರ್ಡ್ ಸಭೆ ತಾ. ೧೩ ರಂದು ಗ್ರಾಮದ ದವಸ ಮಡಿಕೇರಿ, ಅ. ೧೧: ಕಾಂತೂರು ಮೂರ್ನಾಡು ಗ್ರಾ.ಪಂ.ಯ ಐಕೊಳ ಗ್ರಾಮದ ವಾರ್ಡ್ ಸಭೆ ತಾ. ೧೨ ರಂದು (ಇಂದು) ಐಕೊಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೧೦:೩೦ಕ್ಕೆ ಎಂ.ಜೆ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾಂತೂರು ಗ್ರಾಮದ ವಾರ್ಡ್ ಸಭೆ ತಾ. ೧೨ ರಂದು (ಇಂದು) ಗ್ರಾಮದ ದವಸ ಭಂಡಾರದ ಕಟ್ಟಡದಲ್ಲಿ ಮಧ್ಯಾಹ್ನ ೨:೩೦ ಕ್ಕೆ ಅವರೆಮಾದಂಡ ಅನಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎಂ.ಬಾಡಗ ಗ್ರಾಮದ ವಾರ್ಡ್ ಸಭೆ ತಾ. ೧೩ ರಂದು ಗ್ರಾಮದ ದವಸ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾಂತೂರು ಮೂರ್ನಾಡು ಗ್ರಾಮ ಸಭೆ ತಾ.೨೬ ರಂದು ಮೂರ್ನಾಡು ಗ್ರಾ.ಪಂ. ಸಮುದಾಯ ಭವನದಲ್ಲಿ ೧೦:೩೦ ಗಂಟೆಗೆ ಗ್ರಾ.ಪಂ. ಅಧ್ಯಕ್ಷೆ ಸುಜಾತ ಬಿ.ಸಿ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.