ಮಡಿಕೇರಿ, ಅ. ೯ : ಕಾನೂನು ಕೇವಲ ಪುಸ್ತಕದಲ್ಲಿ ಸೀಮಿತವಾಗಿರದೆ ಎಲ್ಲರೂ ಅರ್ಥೈಸಿಕೊಳ್ಳು ವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ‘’ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯ್ದೆ ೨೦೧೩’’ ಕುರಿತು ಅರಿವು ಕಾರ್ಯಾಗಾರವು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ದೇಶದಲ್ಲಿ ಹಲವಾರು ಕಾನೂನುಗಳಿವೆ ಅದನ್ನು ತಿಳಿದವರು ತಿಳಿಯದವರಿಗೆ ಹೇಳಿ ಜಾಗೃತಿ ಮೂಡಿಸಬೇಕು. ಬಸವಣ್ಣನವರ ಮಡಿಕೇರಿ, ಅ. ೯ : ಕಾನೂನು ಕೇವಲ ಪುಸ್ತಕದಲ್ಲಿ ಸೀಮಿತವಾಗಿರದೆ ಎಲ್ಲರೂ ಅರ್ಥೈಸಿಕೊಳ್ಳು ವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ‘’ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯ್ದೆ ೨೦೧೩’’ ಕುರಿತು ಅರಿವು ಕಾರ್ಯಾಗಾರವು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ದೇಶದಲ್ಲಿ ಹಲವಾರು ಕಾನೂನುಗಳಿವೆ ಅದನ್ನು ತಿಳಿದವರು ತಿಳಿಯದವರಿಗೆ ಹೇಳಿ ಜಾಗೃತಿ ಮೂಡಿಸಬೇಕು. ಬಸವಣ್ಣನವರ ನಿರ್ವಹಿಸುವ ಕಚೇರಿಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಲಾಗುವುದು. ಹಾಗೂ ೧೦ ಕ್ಕಿಂತ ಕಡಿಮೆ ಮಹಿಳಾ ನೌಕರರಿದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸ್ಥಳೀಯ ದೂರು ಸಮಿತಿಯನ್ನು ಸಂಪರ್ಕಿಸಬಹುದಾಗಿದೆ. ಸಮಿತಿ ರಚನೆಗೆ ಎನ್ಜಿಒ ಸಹಾಯವನ್ನು ಪಡೆದುಕೊಳ್ಳಲಾಗುತ್ತದೆ. ನ್ಯಾಯಾಲಯದಂತೆ ಪ್ರಕರಣದ ತೀರ್ಪು ನಡೆಯುತ್ತದೆ.
ದೌರ್ಜನ್ಯವಾದ ಮಹಿಳೆಗೆ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಕಷ್ಟವಾದಲ್ಲಿ, ವರ್ಗಾವಣೆಯನ್ನು ಪಡೆಯಬಹುದು ಅಥವಾ ದೌರ್ಜನ್ಯ ನಡೆಸಿದ ಪುರುಷನ ಅನುಚಿತ ನಿರ್ವಹಿಸುವ ಕಚೇರಿಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಲಾಗುವುದು. ಹಾಗೂ ೧೦ ಕ್ಕಿಂತ ಕಡಿಮೆ ಮಹಿಳಾ ನೌಕರರಿದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸ್ಥಳೀಯ ದೂರು ಸಮಿತಿಯನ್ನು ಸಂಪರ್ಕಿಸಬಹುದಾಗಿದೆ. ಸಮಿತಿ ರಚನೆಗೆ ಎನ್ಜಿಒ ಸಹಾಯವನ್ನು ಪಡೆದುಕೊಳ್ಳಲಾಗುತ್ತದೆ. ನ್ಯಾಯಾಲಯದಂತೆ ಪ್ರಕರಣದ ತೀರ್ಪು ನಡೆಯುತ್ತದೆ.
ದೌರ್ಜನ್ಯವಾದ ಮಹಿಳೆಗೆ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಕಷ್ಟವಾದಲ್ಲಿ, ವರ್ಗಾವಣೆಯನ್ನು ಪಡೆಯಬಹುದು ಅಥವಾ ದೌರ್ಜನ್ಯ ನಡೆಸಿದ ಪುರುಷನ ಅನುಚಿತ
ವರ್ತನೆಯ ಸಾಬೀತಿನ ಮೇರೆಗೆ ಅವರನ್ನು ವರ್ಗಾಯಿಸಬಹುದು.
ಕಿರುಕುಳದಿಂದ ಮಹಿಳೆಯೂ ಕೆಲಸ ಬಿಟ್ಟರೆ ಅಥವಾ ಆತ್ಮಹತ್ಯೆಗೆ ಶರಣಾದಲ್ಲಿ, ಅವರ ಕುಟುಂಬಸ್ಥರು ಸಮಿತಿಯಲ್ಲಿ ದೂರು ಸಲ್ಲಿಸಿ ನ್ಯಾಯ ಒದಗಿಸಿಕೊಳ್ಳಬಹುದು. ದೂರು ನೀಡಲು ಹಿಂಜರಿಯಬಾರದು. ಹೆದರಿದಷ್ಟು ದೌರ್ಜನ್ಯ ಹೆಚ್ಚುತ್ತವೆ. ಪ್ರತಿ ಹೆಣ್ಣು ಮಗಳಿಗೂ ಸಮಾನತೆಯಿಂದ ಕೆಲಸ ಮಾಡುವ ಹಕ್ಕಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ, ಶಿಶು ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುತ್ತಣ್ಣ ಮಾತನಾಡಿದರು. ಚಂದ್ರಿಕಾ ಪ್ರಾರ್ಥಿಸಿ, ಸತ್ಯಭಾಮ ನಿರೂಪಿಸಿ, ಪ್ರಭಾವತಿ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಮಹಿಳಾ ಅಭಿವೃದ್ಧಿ ಅಧಿಕಾರಿ ವಿಮಲ ಹಾಗೂ ಹಲವು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.