ಮಡಿಕೇರಿ, ಅ. ೮ ಕೊಡಗು ಜಿಲ್ಲೆಯ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. ೧೬ ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ: ಟಿಜಿಟಿ-ಹಿಂದಿ, ಕೌನ್ಸಿಲರ್, ಕ್ರಾಪ್ಟ್ ಇನ್‌ಸ್ಟçಕ್ಟರ್, ಬ್ಯಾಂಡ್ ಮಾಸ್ಟರ್ (೨೧-೩೫ ವರ್ಷ), ವಾರ್ಡನ್ಸ್ (ಪುರುಷ) (೨ ಹುದ್ದೆ), ಜನರಲ್ ಎಂಪ್ಲಾಯಿ (ಪುರುಷ) ೧೮ ರಿಂದ ೫೦ ವರ್ಷದೊಳಗಿರಬೇಕು. ಹೆಚ್ಚಿನ ಮಾಹಿತಿಗೆ ತಿತಿತಿ.sಚಿiಟಿiಞsಛಿhooಟಞoಜಚಿgu.eಜu.iಟಿ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.