ಮಡಿಕೇರಿ, ಅ. ೮: ವೈದ್ಯರಿಗೆ ಅಪಾಯ ಭತ್ಯೆ ಒದಗಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ನಿವಾಸಿ ವೈದ್ಯರ ಸಂಘ (ಕೆಎಆರ್‌ಡಿ)ದ ವತಿಯಿಂದ ನಗರದ ಜಿಲ್ಲಾಸ್ಪತ್ರೆ ಎದುರು ಮೌನ ಪ್ರತಿಭಟನೆ ನಡೆಸಲಾಯಿತು.

ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರಿಗೆ ಪ್ರೋತ್ಸಾಹ ನೀಡಲು ಕಳೆದ ಮೇ ತಿಂಗಳಿನಲ್ಲಿ ಸರ್ಕಾರ ಅಪಾಯ ಭತ್ಯೆ ಘೋಷಿಸಿತ್ತು. ಆದರೆ ಇದುವರೆಗೂ ಯಾವುದೇ ವೈದ್ಯರಿಗೆ ಅಪಾಯ ಭತ್ಯೆ ಸಿಗಲಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ವೈದ್ಯರಾದ ಡಾ.ಸೌಮ್ಯ, ಸುಮಾರು ೧೮ ತಿಂಗಳಿನಿAದ ವೈದ್ಯರು ಕೋವಿಡ್ ವಿರುದ್ಧ ಹೋರಾಡುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಅಪಾಯ ಭತ್ಯೆ ಘೋಷಣೆ ಮಾಡಿದ್ದು, ಇದುವರೆಗೂ ಹಣ ಸಿಗಲಿಲ್ಲ. ವೈದ್ಯರಿಗೆ ಕೊರೊನಾ ತಗುಲಿದ್ದರೂ ಆರೋಗ್ಯ ಸುಧಾರಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸರ್ಕಾರ ಕೂಡಲೇ ಅಪಾಯ ಭತ್ಯೆ ಮಡಿಕೇರಿ, ಅ. ೮: ವೈದ್ಯರಿಗೆ ಅಪಾಯ ಭತ್ಯೆ ಒದಗಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ನಿವಾಸಿ ವೈದ್ಯರ ಸಂಘ (ಕೆಎಆರ್‌ಡಿ)ದ ವತಿಯಿಂದ ನಗರದ ಜಿಲ್ಲಾಸ್ಪತ್ರೆ ಎದುರು ಮೌನ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ವೈದ್ಯರಾದ ಡಾ.ಸೌಮ್ಯ, ಸುಮಾರು ೧೮ ತಿಂಗಳಿನಿAದ ವೈದ್ಯರು ಕೋವಿಡ್ ವಿರುದ್ಧ ಹೋರಾಡುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಅಪಾಯ ಭತ್ಯೆ ಘೋಷಣೆ ಮಾಡಿದ್ದು, ಇದುವರೆಗೂ ಹಣ ಸಿಗಲಿಲ್ಲ. ವೈದ್ಯರಿಗೆ ಕೊರೊನಾ ತಗುಲಿದ್ದರೂ ಆರೋಗ್ಯ ಸುಧಾರಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸರ್ಕಾರ ಕೂಡಲೇ ಅಪಾಯ ಭತ್ಯೆ

ರೋಗಿಗಳ ಆರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿ ಕೊಳ್ಳಲಾಗಿದ್ದು, ಮೌನ ಪ್ರತಿಭಟನೆ ನಡೆಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ವೈದ್ಯರು, ಹಿರಿಯ ಮತ್ತು ಕಿರಿಯ ವೈದ್ಯರು ಪಾಲ್ಗೊಂಡಿದ್ದರು.