ಮಡಿಕೇರಿ, ಅ. ೫: ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮತ್ತು ವೀಕ್ಷಕರಾಗಿ ಮೇಲ್ಮನೆ ಸದಸ್ಯೆ ಕೊಡಗಿನ ವೀಣಾ ಅಚ್ಚಯ್ಯ ಅವರನ್ನು ನೇಮಕ ಮಾಡಲಾಗಿದೆ. ಒಟ್ಟು ೩೮ ಮಂದಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕಗೊಳಿಸಿ ಆದೇಶಿಸಿದ್ದು, ವೀಣಾ ಅಚ್ಚಯ್ಯ ಅವರನ್ನು ನೇಮಿಸಿದ್ದಾರೆ.