ಮಡಿಕೇರಿ, ಸೆ. ೨೭: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ವತಿಯಿಂದ ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಠ್ಯಕ್ರಮದಲ್ಲಿ ೨೦೨೧ ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೨೦ ಅಥವಾ ಶೇ.೮೦ಗಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಂದ ಸೆಂಟ್ರಲ್ ಸೆಕ್ಟರ್ ಸ್ಕೀಮ್ ಆಫ್ ಸ್ಕಾಲರ್‌ಶಿಪ್ ಫಾರ್ ಕಾಲೇಜು ಯೂನಿವರ್ಸಿಟಿ ಸ್ಟೂಡೆಂಟ್ಸ್ಗಳಿಗೆ (ವಿದ್ಯಾರ್ಥಿಗಳಿಗೆ) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಸಂಬAಧ ಕೇಂದ್ರ ಸರ್ಕಾರದ ವತಿಯಿಂದ ವೆಬ್‌ಸೈಟ್ ತಿತಿತಿ.sಛಿhoಟಚಿಡಿshiಠಿs.gov.iಟಿ ನ ಓಚಿಣioಟಿಚಿಟ e-Sಛಿhoಟಚಿಡಿshiಠಿ Poಡಿಣಚಿಟ ನಲ್ಲಿ ಹೊಸ ತಂತ್ರಾAಶವನ್ನು ಅಳವಡಿಸಲಾಗಿದೆ. ಆದ್ದರಿಂದ ಈ ಪೋರ್ಟಲ್‌ನಲ್ಲಿ ೨೦೨೧ರ ಹೊಸ ಬ್ಯಾಚ್‌ನ ವಿದ್ಯಾರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವುದು ಹಾಗೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲಿಚ್ಚಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು.(ಲಿAಕ್ ಫಾರ್ ಸಬ್‌ಮಿಷನ್ ಆಫ್ ಅಪ್ಲಿಕೇಶನ್-ವೆಬ್‌ಸೈಟ್: (ತಿತಿತಿ.sಛಿhoಟಚಿಡಿshiಠಿs.gov.iಟಿ=>ಅheಛಿಞ eಟigibiಟiಣಥಿ=>ಓeತಿ Useಡಿ? ಖegisಣeಡಿ).

ಈ ಸಂಬAಧ ಪ್ರಾಚಾರ್ಯರುಗಳಿಗೆ ಬರೆದಿರುವ ಪತ್ರದ ಪ್ರತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖಾ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.ವೆಬ್‌ಸೈಟ್‌ನಂ. hಣಣಠಿ://ಠಿue.ಞಚಿಡಿ.ಟಿiಛಿ.iಟಿ=>> Sಛಿhoಟಚಿಡಿshiಠಿ=>>ಒಊಖಆSಛಿhoಟಚಿಡಿshiಠಿ=>>ಒಊಖಆSಛಿhoಟಚಿಡಿshiಠಿ ೨೦೨೧-ಹೊಸ ಬ್ಯಾಚ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರಾಚಾರ್ಯಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವಂತೆ ಪದವಿ ಕಾಲೇಜಿನ ಪ್ರಾಚಾರ್ಯರುಗಳಿಗೆ ಕಾರ್ಯನಿರ್ವಹಿಸಲು ಸೂಚಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.