ವೀರಾಜಪೇಟೆ, ಸೆ, ೨೨: ಅಣ್ಣನೊಂದಿಗೆ ತಮ್ಮನು ಜೊತೆಯಾಗಿ ಕೆರೆಗೆ ಸ್ನಾನಕ್ಕೆ ತೆರಳಿದ್ದು, ತಮ್ಮ ದಾರುಣವಾಗಿ ಸಾವನ್ನಪ್ಪಿದ ಘಟನೆ ವೀರಾಜಪೇಟೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಶಾಂತಿ ನಗರದ ನಿವಾಸಿ ಬಿ.ಎಸ್.ಎಫ್. ನಿವೃತ್ತ ಯೋಧ ದಿ. ಮಜೀದ್ ಡಿ.ಎ, ಎಂಬವರ ಪುತ್ರ ಮೊಹಮ್ಮದ್ ಜಿಯಾನ್ (೧೯) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ.
ಮಜೀದ್ ಅವರ ಪುತ್ರ ಮೊಹಮ್ಮದ್ ಜಿಷಾನ್ (೨೦) ನಗರದ ಮತ್ತು ದ್ವೀತಿಯ ಸಹೋದರ ಮೊಹಮ್ಮದ್ ಜಿಯಾನ್ ನಲ್ವತೊಕ್ಲು ಹೊಸಕೋಟೆ ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಇಂದು ಬೆಳಿಗ್ಗೆ ತೆರಳಿದ್ದರು. ಕಾಫಿ ತೋಟವನ್ನು ಸುತ್ತಾಡಿಕೊಂಡು ತೋಟದ ಅಂಚಿನಲ್ಲಿರುವ ಕೆರೆಗೆ ಸ್ನಾನ ಮಾಡಲೆಂದು ಇಳಿದಿದ್ದಾರೆ. ಕೆರೆಯಲ್ಲಿ ಸ್ನಾನ ಮಾಡುವ ಸಂದರ್ಭ ಜಿಯಾನ್ ಆಳವಾದ ಸ್ಥಳದಲ್ಲಿ ವೀರಾಜಪೇಟೆ, ಸೆ, ೨೨: ಅಣ್ಣನೊಂದಿಗೆ ತಮ್ಮನು ಜೊತೆಯಾಗಿ ಕೆರೆಗೆ ಸ್ನಾನಕ್ಕೆ ತೆರಳಿದ್ದು, ತಮ್ಮ ದಾರುಣವಾಗಿ ಸಾವನ್ನಪ್ಪಿದ ಘಟನೆ ವೀರಾಜಪೇಟೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಶಾಂತಿ ನಗರದ ನಿವಾಸಿ ಬಿ.ಎಸ್.ಎಫ್. ನಿವೃತ್ತ ಯೋಧ ದಿ. ಮಜೀದ್ ಡಿ.ಎ, ಎಂಬವರ ಪುತ್ರ ಮೊಹಮ್ಮದ್ ಜಿಯಾನ್ (೧೯) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ.
ಮಜೀದ್ ಅವರ ಪುತ್ರ ಮೊಹಮ್ಮದ್ ಜಿಷಾನ್ (೨೦) ನಗರದ ಮತ್ತು ದ್ವೀತಿಯ ಸಹೋದರ ಮೊಹಮ್ಮದ್ ಜಿಯಾನ್ ನಲ್ವತೊಕ್ಲು ಹೊಸಕೋಟೆ ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಇಂದು ಬೆಳಿಗ್ಗೆ ತೆರಳಿದ್ದರು. ಕಾಫಿ ತೋಟವನ್ನು ಸುತ್ತಾಡಿಕೊಂಡು ತೋಟದ ಅಂಚಿನಲ್ಲಿರುವ ಕೆರೆಗೆ ಸ್ನಾನ ಮಾಡಲೆಂದು ಇಳಿದಿದ್ದಾರೆ. ಕೆರೆಯಲ್ಲಿ ಸ್ನಾನ ಮಾಡುವ ಸಂದರ್ಭ ಜಿಯಾನ್ ಆಳವಾದ ಸ್ಥಳದಲ್ಲಿ