ಮಡಿಕೇರಿ, ಸೆ. ೧೯: ಪೊನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಮಾದಾಪುರ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ರೂ. ೩೩ಲಕ್ಷ ವೆಚ್ಚದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಮಂದಿರ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಯಿತು. ಆಶ್ರಮದ ನಿಕಟಪೂರ್ವ ಅಧ್ಯಕ್ಷರು ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಮಾದೆಹಳ್ಳಿ ಬದಠಿಕಾಶ್ರಮದ ಮುಖ್ಯಸ್ಥರಾಗಿರುವ ಶ್ರೀ ಬೋಧಸ್ವರೂಪಾನಂದ ಮಹಾರಾಜ್ ಅವರು ಪರಿಶೀಲನೆ ನಡೆಸಿದರು.

ಈ ಸಂದರ್ಭ ಆಶ್ರಮದ ಪರಹಿತಾನಂದ ಮಹಾರಾಜ್, ತತ್ವಹಿತನಂದಮಹಾರಾಜ್ ಹಾಗೂ ಆಶ್ರಮದ ಸದ್ಭಕ್ತರುಗಳಾದ ಅಮೇರಿಕದ ನಾರಾಯಣ, ತುರುವೆಕೆರೆ ಶಾಲಾ ಪ್ರಾಂಶುಪಾಲ ಶ್ರೀನಿವಾಸ್, ಗುಬ್ಬಿ ಶ್ರೀಧರ್, ದಾವಣಗೆರೆ ಪ್ರಸಾದ್, ಪ್ರಮುಖರಾದ ಗಂಗಾಚAಗಪ್ಪ,, ಅಜಯ್ ಸೂದ್, ಟಿ.ಪಿ. ಸಂದೇಶ ಶಾಲಾ ಮುಖ್ಯ ಶಿಕ್ಷಕಿ ಶೋಭಾ ಮೊದಲಾದವರು ಉಪಸ್ಥಿತರಿದ್ದರು.

ತತ್ವಹಿತನಂದಮಹಾರಾಜ್ ಹಾಗೂ ಆಶ್ರಮದ ಸದ್ಭಕ್ತರುಗಳಾದ ಅಮೇರಿಕದ ನಾರಾಯಣ, ತುರುವೆಕೆರೆ ಶಾಲಾ ಪ್ರಾಂಶುಪಾಲ ಶ್ರೀನಿವಾಸ್, ಗುಬ್ಬಿ ಶ್ರೀಧರ್, ದಾವಣಗೆರೆ ಪ್ರಸಾದ್, ಪ್ರಮುಖರಾದ ಗಂಗಾಚAಗಪ್ಪ,, ಅಜಯ್ ಸೂದ್, ಟಿ.ಪಿ. ಸಂದೇಶ ಶಾಲಾ ಮುಖ್ಯ ಶಿಕ್ಷಕಿ ಶೋಭಾ ಮೊದಲಾದವರು ಉಪಸ್ಥಿತರಿದ್ದರು.

ವಿತರಣೆ ಮಾಡಲಾಗಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು. ಫಲಾನುಭವಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು. ಫಲಾನುಭವಿಗಳು ಆಶ್ರಮದ ಸಂತರನ್ನು ಹಾಗೂ ಅತಿಥಿಗಳನ್ನು ಗೌರವಿಸಿದರು. ಚಿ.ನಾ. ಸೋಮೇಶ್ ನಿರೂಪಿಸಿ, ಮಮತ ವಂದಿಸಿದರು.