ಕೂಡಿಗೆ, ಸೆ. ೧೯: ಕುಶಾಲನಗರದಿಂದ ಬ್ಯಾಡಗೊಟ್ಟಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುವ ಸಂದರ್ಭ ಖಚಿತವಾದ ಮಾಹಿತಿಯ ಮೇರೆಗೆ ಕುಶಾಲನಗರ ಗ್ರಾಮಾಂತ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಧಿಸಿ ಸಾಗಾಟಕ್ಕೆ ಬಳಕೆ ಮಾಡಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮಧು ಎಂಬಾತನನ್ನು ಬಂಧಿಸಿ ಬೈಕ್‌ನಲ್ಲಿದ್ದ ೧೯ ಲೀಟರ್ ಮದ್ಯ ಸೇರಿದಂತೆ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಕೂಡಿಗೆ, ಸೆ. ೧೯: ಕುಶಾಲನಗರದಿಂದ ಬ್ಯಾಡಗೊಟ್ಟಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುವ ಸಂದರ್ಭ ಖಚಿತವಾದ ಮಾಹಿತಿಯ ಮೇರೆಗೆ ಕುಶಾಲನಗರ ಗ್ರಾಮಾಂತ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಧಿಸಿ ಸಾಗಾಟಕ್ಕೆ ಬಳಕೆ ಮಾಡಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮಧು ಎಂಬಾತನನ್ನು ಬಂಧಿಸಿ ಬೈಕ್‌ನಲ್ಲಿದ್ದ ೧೯ ಲೀಟರ್ ಮದ್ಯ ಸೇರಿದಂತೆ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ