ಗೋಣಿಕೊಪ್ಪ ವರದಿ, ಸೆ. ೧೮: ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಅಟಲ್ ಟಿಂಕರಿAಗ್ ಲ್ಯಾಬ್ ಅನ್ನು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉದ್ಘಾಟಿಸಿದರು.

ವಿದ್ಯಾರ್ಥಿಗಳ ಅನ್ವೇಷಣೆ ಪ್ರಯೋಗ ಕಣ್ತುಂಬಿಕೊAಡರು. ಚಿಂತನಾ ಶಕ್ತಿ, ಪ್ರಯೋಗಗಳ ಅನುಷ್ಠಾನದ ಬಗ್ಗೆ ಮಾಹಿತಿ ಕಲೆ ಗೋಣಿಕೊಪ್ಪ ವರದಿ, ಸೆ. ೧೮: ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಅಟಲ್ ಟಿಂಕರಿAಗ್ ಲ್ಯಾಬ್ ಅನ್ನು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉದ್ಘಾಟಿಸಿದರು.

ವಿದ್ಯಾರ್ಥಿಗಳ ಅನ್ವೇಷಣೆ ಪ್ರಯೋಗ ಕಣ್ತುಂಬಿಕೊAಡರು. ಚಿಂತನಾ ಶಕ್ತಿ, ಪ್ರಯೋಗಗಳ ಅನುಷ್ಠಾನದ ಬಗ್ಗೆ ಮಾಹಿತಿ ಕಲೆ ಸಮಿತಿ ಅಧ್ಯಕ್ಷ ಎಂ. ಎಂ. ತಿಮ್ಮಯ್ಯ ಮಾತನಾಡಿ, ಶಿಕ್ಷಣದಲ್ಲಿ ಹೆಚ್ಚು ಪ್ರಾತ್ಯಕ್ಷಿಕೆ ಅವಶ್ಯಕತೆ ಇದೆ. ಇದರಿಂದ ಮತ್ತಷ್ಟು ಆಳವಾದ ಪ್ರತಿಫಲ ದೊರೆಯಲಿದೆ. ಇದರಂತೆ ತಂತ್ರಜ್ಞಾನದ ಬೆಳವಣಿಗೆಗೆ ವಿದ್ಯಾರ್ಥಿಗಳ ಅನ್ವೇಷಣೆಗೆ ಪೂರಕ ಪ್ರಯೋಗಾಲಯ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ವೀರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಕೆ. ಜ್ಯೋತಿ, ಕೊಡಗು ಅಕಾಡೆಮಿ ಫಾರ್ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಸಮಿತಿ ಖಜಾಂಚಿ ಕೆ.ಎಸ್. ಸುಬ್ಬಯ್ಯ, ಪ್ರಾಂಶುಪಾಲ ಡಾ. ಬೆನ್ನಿ ಕೊರಿಯಕೋಸ್ ಇದ್ದರು.