ಮಡಿಕೇರಿ, ಸೆ. ೧೯: ಮಡಿಕೇರಿ ತಾಲೂಕಿನ ತಾಳತ್ತಮನೆಯಲ್ಲಿ ಭಾನುವಾರ ಕೊಡಗು ಜಿಲ್ಲಾ ಮರಾಠ/ ಮರಾಟಿ ಸಮಾಜ ಸೇವಾ ಸಂಘದ ೨೫ನೇ ವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಬಿ.ಇ.ಎಲ್ ಸೀನಿಯರ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಅಶೋಕ್ ನಾಯ್ಕ್, ಸಂಘದ ಏಳಿಗೆಗೆ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಸಮಾಜಮುಖಿ ಕಾರ್ಯಗಳಿಗೆ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು. ಜೊತೆಗೆ ಸಮಾಜ ಬಾಂಧವರು ಸಂಘದ ಪ್ರತಿಯೊಂದು ವಿಚಾರದಲ್ಲೂ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.

ಬೆAಗಳೂರಿನ ಎನ್.ಎ.ಎಲ್ (ರಾಷ್ಟಿçÃಯ ಏರೋಸ್ಪೇಸ್ ಪ್ರಯೋಗಾಲಯ) ಹಿರಿಯ ವಿಜ್ಞಾನಿ ಎಂ.ಟಿ. ಶೋಭಾವತಿ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಮುಖ್ಯ. ಸಮಾಜಮುಖಿ ಕಾರ್ಯಗಳಿಗೆ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು. ಜೊತೆಗೆ ಸಮಾಜ ಬಾಂಧವರು ಸಂಘದ ಪ್ರತಿಯೊಂದು ವಿಚಾರದಲ್ಲೂ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.

ಬೆAಗಳೂರಿನ ಎನ್.ಎ.ಎಲ್ (ರಾಷ್ಟಿçÃಯ ಏರೋಸ್ಪೇಸ್ ಪ್ರಯೋಗಾಲಯ) ಹಿರಿಯ ವಿಜ್ಞಾನಿ ಎಂ.ಟಿ. ಶೋಭಾವತಿ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಮುಖ್ಯ. ದೇವಕಿ ಜಿ.ಆರ್. ನಾಯ್ಕ್, ಕಾರ್ಯದರ್ಶಿ ಎಂ.ಟಿ.ಪವನ್, ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಕಲಾವತಿ ಬಾಬು ನಾಯ್ಕ್, ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಆರ್. ಮೋಹನ್, ಉಪಾಧ್ಯಕೆÀ್ಷ ರೇಖಾ ಸಂಪತ್, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ. ಗುರುವಪ್ಪ ಹಾಗೂ ಜಿಲ್ಲಾ ಸಂಘ ಮತ್ತು ಯುವಕ ಸಂಘದ ಪದಾಧಿಕಾರಿಗಳಿದ್ದರು.

ಸಭಾಭವನಕ್ಕೆ ಬಾಗಿಲು ಪೂಜೆ

ನೂತನವಾಗಿ ನಿರ್ಮಾಣ ವಾಗುತ್ತಿರುವ ಜನಾಂಗದ ಸಭಾಭವನಕ್ಕೆ ಬಾಗಿಲು ಪೂಜೆ ನೆರವೇರಿಸಲಾಯಿತು. ಸಂಘದ ಪ್ರಮುಖರಾದ ಶೋಭಾವತಿರವರು ಪೂಜೆ ನೆರವೇರಿಸಿದರು.