ಸೋಮವಾರಪೇಟೆ, ಸೆ. ೧೪: ಸಮೀಪದ ಬೇಳೂರು ಗ್ರಾಮ ನಿವಾಸಿ ಹರ್ಷ ನಿರಂಜನ್ ಅವರ ಪುತ್ರಿ ಹನಿ ಹರ್ಷ, ಸಾವಯವ ಮಣ್ಣಿನಿಂದ ಪರಿಸರ ಸ್ನೇಹಿ ಗಣಪÀನನ್ನು ತಯಾರಿಸಿ, ಮೂರು ದಿನಗಳ ಕಾಲ ವಿಶೇಷ ಪೂಜೆ ನೆರವೇರಿಸಿದ ನಂತರ ಮನೆಯಲ್ಲಿಯೇ ವಿಸರ್ಜಿಸುವ ಮೂಲಕ ಪರಿಸರ ಕಾಳಜಿ ಮೆರೆದಳು.