ಕೂಡಿಗೆ, ಸೆ. ೧೨: ಹಾರಂಗಿ ಅಣೆಕಟ್ಟೆಯ ಬಲದಂಡೆ ನಾಲೆ ತಟದಲ್ಲಿ ವಾಸಿಸುತ್ತಿರುವ ೨೦ ರೈತ ಕುಟುಂಬಗಳಿಗೆ ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗಿದೆ.

ಅಣೆಕಟ್ಟೆ ನಿರ್ಮಾಣವಾದ ಲ್ಲಿಂದಲೂ ಅಭಿವೃದ್ಧಿ ಕಾಣದ ಗುಂಡಿಮಯ ಕೆಸರು ರಸ್ತೆ ಮೇಲಿನ ಸಂಚಾರ ಸವಾರರ ಜೀವಕ್ಕೆ ಸಂಚಕಾರ ಎಂಬAತಹ ಸ್ಥಿತಿ ಉಂಟುಮಾಡಿದೆ.

ಭುವನಗಿರಿ ಗ್ರಾಮದ ಮೂಲಕ ಹಾದುಹೋಗಿರುವ ಹಾರಂಗಿ ಬಲದಂಡೆ ನಾಲೆಯ ರೆಗ್ಯುಲೇಟರ್ ಘಟಕದಿಂದ ಆರಂಭವಾಗುವ ಭುವನಗಿರಿ-ಸೀಗೆಹೊಸೂರು ಮಾರ್ಗದ ಎರಡು ಕಿ.ಮೀ. ಉದ್ದದ ಕಡಿದಾದ ಮಣ್ಣಿನ ರಸ್ತೆಯಿದೆ. ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾಣದ ಇದೇ ರಸ್ತೆ ಮೂಲಕ ಸಮೀಪದ ರೈತ ಕುಟುಂಬಗಳು ಸಂಚರಿಸಬೇಕಿದೆ. ತಾವು ಬೆಳೆದ ಕೂಡಿಗೆ, ಸೆ. ೧೨: ಹಾರಂಗಿ ಅಣೆಕಟ್ಟೆಯ ಬಲದಂಡೆ ನಾಲೆ ತಟದಲ್ಲಿ ವಾಸಿಸುತ್ತಿರುವ ೨೦ ರೈತ ಕುಟುಂಬಗಳಿಗೆ ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗಿದೆ.

ಭುವನಗಿರಿ ಗ್ರಾಮದ ಮೂಲಕ ಹಾದುಹೋಗಿರುವ ಹಾರಂಗಿ ಬಲದಂಡೆ ನಾಲೆಯ ರೆಗ್ಯುಲೇಟರ್ ಘಟಕದಿಂದ ಆರಂಭವಾಗುವ ಭುವನಗಿರಿ-ಸೀಗೆಹೊಸೂರು ಮಾರ್ಗದ ಎರಡು ಕಿ.ಮೀ. ಉದ್ದದ ಕಡಿದಾದ ಮಣ್ಣಿನ ರಸ್ತೆಯಿದೆ. ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾಣದ ಇದೇ ರಸ್ತೆ ಮೂಲಕ ಸಮೀಪದ ರೈತ ಕುಟುಂಬಗಳು ಸಂಚರಿಸಬೇಕಿದೆ. ತಾವು ಬೆಳೆದ ದೀಪು ಬಸವರಾಜು, ನವೀನ, ಗೌರಮ್ಮ, ಸಾವಿತ್ರಿ, ಮಲ್ಲೇಶ್, ಶಿವಮ್ಮ ಮತ್ತಿತರರು ಆರೋಪಿಸಿದ್ದಾರೆ.

ಕನಿಷ್ಟ ಮೆಟಲಿಂಗ್ ಕಾಮಗಾರಿ ಕೈಗೊಳ್ಳುವ ಮೂಲಕ ಸಂಚರಿಸಲು ಯೋಗ್ಯ ರೀತಿಯಲ್ಲಿ ರಸ್ತೆಯನ್ನು ಅಭಿವೃದ್ದಿಪಡಿಸಬೇಕೆಂದು ಮಾಜಿ ಜನಪ್ರತಿನಿಧಿ ಕೃಷ್ಣ ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಪ್ರಾಣಹಾನಿ ಸಂಭವಿಸುವ ಮುನ್ನ ಅಗತ್ಯ ಕ್ರಮಕೈಗೊಳ್ಳಬೇಕೆಂದು ರೈತ ನಾಗರಾಜು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ನಂತರ ಇಲಾಖೆಯ ನಿಯಮನುಸಾರವಾಗಿ ಕಾಮಗಾರಿಯನ್ನು ಕೈಗೊಳ್ಳುವ ಭರವಸೆಯನ್ನು ನೀಡಿರುತ್ತಾರೆ.

- ಕೆ.ಕೆ. ನಾಗರಾಜಶೆಟ್ಟಿ.