ಮಡಿಕೇರಿ, ಸೆ. ೭: ವೈದ್ಯಕೀಯ ವಿಜ್ಞಾನದಲ್ಲಿನ ಉತ್ತಮ ಸೇವೆಗಾಗಿ ಜಿಲ್ಲೆಯವರಾದ ಡಾ. ಕೂತಂಡ ಗಣಪತಿ (ಗಣೇಶ್) ಅವರನ್ನು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಮೂಲಕ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಇವರನ್ನು ಗೌರವಿಸಲಾಗಿದೆ. ಗಣಪತಿ ಅವರು ಕೂತಂಡ ದಿ. ಸೋಮಣ್ಣ ಹಾಗೂ ಪೂವಿ (ತಾಮನೆ ಚೆಂಬಾAಡ) ದಂಪತಿಯ ಪುತ್ರ.