ಕುಶಾಲನಗರ ಸೆ. ೮: ಕುಶಾಲನಗರ ಗಣಪತಿ ದೇವಾಲಯಕ್ಕೆ ದಾನಿ ಕುಶಾಲನಗರದ ನಿವಾಸಿ ಡಿ.ಸಿ. ಜಗದೀಶ್ ದಂಪತಿ ಬೆಳ್ಳಿ ಕವಚ ಅರ್ಪಿಸಿದ್ದಾರೆ. ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಮತ್ತು ಆಡಳಿತ ಮಂಡಳಿ ಪ್ರಮುಖರ ಉಪಸ್ಥಿತಿಯಲ್ಲಿ ಬೆಳ್ಳಿ ಕವಚವನ್ನು ಹಸ್ತಾಂತರಿಸಲಾಯಿತು.