ಮಡಿಕೇರಿ, ಸೆ. ೨: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಶ್ವಿನಿ ಆಸ್ಪತ್ರೆಯ ಸಾಮಾನ್ಯ ವಾರ್ಡ್ ಹಾಗೂ ಐಸಿಯುಗೆ ಭೇಟಿ ನೀಡಿ ಪರಿಸೀಲಿಸಿದರು. ಡಾ. ಮಂಜುನಾಥ್ ಇತರರು ಇದ್ದರು.