ಶನಿವಾರಸಂತೆ, ಆ. ೩೧: ಶನಿವಾರಸಂತೆ ಗ್ರಾಮದಲ್ಲಿ ಅಂರ‍್ರಾಷ್ಟಿçÃಯ ಎಡ್ವರ್ಡ್ ಫೌಂಡೇಶನ್ ವತಿಯಿಂದ ಸುಮಾರು ೬೫೦ ಮಂದಿ ಬಡ ಕುಟುಂಬಗಳಿಗೆ ಫೌಂಡೇಶನ್ ಅಧ್ಯಕ್ಷ ರಾಜೇಂದರ್ ಮಾರು ಹಾಗೂ ಇಲ್ಲಿನ ಗೋಪಾಲಪುರ ಚರ್ಚ್ನ ಧರ್ಮಗುರುಗಳಾದ ಫಾದರ್ ಜೇಕಬ್ ಕೊಲ್ಲ ನೂರ್ ನೇತೃತ್ವದಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದ ಪ್ರಮುಖ ಫ್ರಾನ್ಸಿಸ್, ಪ್ರಮುಖರಾದ ಅಮಿತಾ ಮಾರು, ರಾಧಿಕಾ, ಲಾರೆನ್ಸ್, ಯಮ್ಮನಾವೆಲ್ ಪಿಂಟೂ ಸೇರಿದಂತೆ ಇನ್ನಿತರರು ಹಾಜರಿದ್ದರು.