ಮಾಡಿಕೇರಿ, ಆ. ೩೦ : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸೆಪ್ಟೆಂಬರ್ ೧ ರಂದು (ನಾಳೆ) ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್ ಕೊಡವ ಮಂದ್ ನಲ್ಲಿ ಕೈಲ್ ಪೊಳ್ದ್ ಆಚರಣೆ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಪ್ರಾರ್ಥನೆ ನಂತರ ಮೀದಿ ಅರ್ಪಣೆ ನೆರವೇರಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ.ಯು ನಾಚಪ್ಪ ತಿಳಿಸಿದ್ದಾರೆ.