ಶ್ರೀಮಂಗಲ, ಆ. ೨೦: ಪ್ರಸಕ್ತ ವರ್ಷದ ತೀವ್ರ ಮಳೆ, ಗಾಳಿಯಿಂದ ಕಾಫಿ, ಅಡಿಕೆ, ಕಾಳುಮೆಣಸು ಸೇರಿದಂತೆ ಎಲ್ಲಾ ಬೆಳೆಗಳಿಗೆ ದೊಡ್ದ ಮಟ್ಟದ ನಷ್ಟವಾಗಿದ್ದು, ಜುಲೈ, ಆಗಸ್ಟ್ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಬಾರಿ ಮಳೆಯಿಂದ ಈ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿದೆ. ಬೆಳೆನಷ್ಟಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಮನವಿ ಮಾಡಿದೆ. ಗೋಣಿಕೊಪ್ಪ ಸ್ಪೆöÊಸ್ ರಾಕ್ ಹೊಟೇಲ್ ಶ್ರೀಮಂಗಲ, ಆ. ೨೦: ಪ್ರಸಕ್ತ ವರ್ಷದ ತೀವ್ರ ಮಳೆ, ಗಾಳಿಯಿಂದ ಕಾಫಿ, ಅಡಿಕೆ, ಕಾಳುಮೆಣಸು ಸೇರಿದಂತೆ ಎಲ್ಲಾ ಬೆಳೆಗಳಿಗೆ ದೊಡ್ದ ಮಟ್ಟದ ನಷ್ಟವಾಗಿದ್ದು, ಜುಲೈ, ಆಗಸ್ಟ್ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಬಾರಿ ಮಳೆಯಿಂದ ಈ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿದೆ. ಬೆಳೆನಷ್ಟಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಮನವಿ ಮಾಡಿದೆ. ಗೋಣಿಕೊಪ್ಪ ಸ್ಪೆöÊಸ್ ರಾಕ್ ಹೊಟೇಲ್ ಕುಶಾಲಪ್ಪ ಅವರನ್ನು ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷರನ್ನಾಗಿ ನೇಮಿಸಿ, ಮುಂದಿನ ಕಾರ್ಯ ಚಟುವಟಿಕೆಯನ್ನು ನಡೆಸಿಕೊಂಡು ಹೋಗಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸ ಲಾಯಿತು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‌ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದದೇವಯ್ಯ, ಖಜಾಂಚಿ ಮಾಣೀರ ವಿಜಯ್‌ನಂಜಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮುಮುತ್ತಣ್ಣ, ಆಡಳಿತ ಮಂಡಳಿ ಸದಸ್ಯರಾದ ಕಡೇಮಾಡ ಕುಸುಮಾಜೋಯಪ್ಪ, ಮದ್ರೀರ ಗಿರೀಶ್‌ಗಣಪತಿ, ಆಶಾಜೇಮ್ಸ್, ಚೇಂದಿರ ಸುಮಿತಾಅಪ್ಪಣ್ಣ, ಕೋಳೆರ ಭಾರತಿ, ಅಚ್ಚಿಯಂಡ ವೇದಿತ್‌ಮುತ್ತಪ್ಪ, ತಾಂತ್ರಿಕ ಸಲಹೆಗಾರರಾದ ಡಾ. ಅಜ್ಜಿನಿಕಂಡ ಸಿ. ಗಣಪತಿ, ಚೆಪುö್ಪಡೀರ ಶರಿಸುಬ್ಬಯ್ಯ ಹಾಜರಿದ್ದರು.