ಪೊನ್ನಂಪೇಟೆ, ಆ.೨೦: ಬಾಳೆಲೆ ಸಮೀಪದ ದೇವನೂರು ಗ್ರಾಮದ ಪಾರುವಂಗಡ ವಿಠಲ ಎಂಬುವವರ ಲೈನ್ ಮನೆಯಲ್ಲಿ ವಾಸವಾಗಿದ್ದ ಪಣಿ ಎರವರ ಮಣಿ ಎಂಬವರ ಪತ್ನಿ ತಾರ (೨೮) ಆ.೧೪ ರಿಂದ ಕಾಣೆಯಾಗಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.
ಈಕೆಯ ಸುಳಿವು ಸಿಕ್ಕವರು ೦೮೨೭೨-೨೨೯೦೦೦, ೦೮೨೭೪- ೨೫೭೪೮೮, ೦೮೨೭೪ -೨೪೭೨೦೯, ೦೮೨೭೪-೨೪೯೦೪೪ ಈ ದೂರವಾಣಿ ಸಂಖ್ಯೆಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.