ಕುಶಾಲನಗರ, ಆ. ೧೨: ಕುಶಾಲನಗರ ಪಟ್ಟಣ ಪೊಲೀಸ್ ನೂತನ ಠಾಣಾಧಿಕಾರಿಯಾಗಿ ಎಂ. ಮಾದೇಶ್ ಅವರನ್ನು ನಿಯೋಜಿಸಲಾಗಿದೆ. ಕಳೆದ ೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗಣೇಶ್ ಅವರು ವರ್ಗವಾಗಿರುವ ಹಿನ್ನೆಲೆ ನೂತನ ಠಾಣಾಧಿಕಾರಿಯಾಗಿ ಮಾದೇಶ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.