ಮಡಿಕೇರಿ, ಆ. ೧೦: ೨೦೨೧-೨೨ನೇ ಸಾಲಿನ ಮೂರ್ನಾಡು ಲಯನ್ಸ್ ಕ್ಲಬ್‌ಗೆ ನೂತನವಾಗಿ ನೇಮಕಗೊಂಡ ಆಡಳಿತ ಮಂಡಳಿಯಲ್ಲಿ ಬಡುವಂಡ ಅರುಣ್ ಅಪ್ಪಚ್ಚು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಂಬೀರAಡ ಗೌತಮ್ ನಂಜುAಡ ಪ್ರಧಾನ ಕಾರ್ಯದರ್ಶಿಯಾಗಿ, ಮುಕ್ಕಾಟಿರ ರವಿಕುಮಾರ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.