ಕರಿಕೆ, ಆ. ೯: ಮದೆನಾಡುವಿನ ನಿವಾಸಿ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‌ನ ನಿರ್ದೇಶಕ ಕಿಮ್ಮುಡಿರ ಜಗದೀಶ್ ಅವರಿಗೆ ಸುಮಾರು ಒಂದು ಕೆ.ಜಿ. ತೂಕದ ಬೃಹತ್ ನಾಯಿಕೊಡೆ ಅಣಬೆ ದೊರೆತಿದ್ದು, ಅಚ್ಚರಿ ಮೂಡಿಸಿದೆ.

- ಸುಧೀರ್ ಹೊದ್ದೆಟ್ಟಿ