ಮಡಿಕೇರಿ, ಆ. ೪: ಚಾಮುಂಡೇಶ್ವರಿ ನಗರದಲ್ಲಿ ಹಾದು ಹೋಗಿರುವ ಐದು ವಿದ್ಯುತ್ ತಂತಿಗಳು ಇದೀಗ ಒಂದಕ್ಕೊAದು ಅಂಟಿಕೊAಡಿವೆ. ಈ ತಂತಿ ಮೂಲಕ ವಿದ್ಯುತ್ ಪ್ರಹರಿಸುತ್ತಿದ್ದು, ಕೆಳಭಾಗದಲ್ಲಿ ಹಸಿರು ಮರ ಗಿಡಗಳಿವೆ ಅಪಾಯ ಸಂಭವಿಸುವ ಮುನ್ನ ವಿದ್ಯುತ್ ಇಲಾಖೆಯವರು ಎಚ್ಚೆತ್ತುಕೊಂಡು ಅಪಾಯವಾಗುವುದನ್ನು ತಪ್ಪಿಸಬೇಕಾಗಿದೆ.
-ಎಂ.ಕೆ. ಮಂಜುನಾಥ್, ಚಾಮುಂಡೇಶ್ವರಿ ನಗರ