ಮಡಿಕೇರಿ, ಜು. ೨೪: ಮಡಿಕೇರಿ ಉಪವಿಭಾಗದ ನೂತನ ಡಿ.ವೈ.ಎಸ್.ಪಿ ಆಗಿ ಜಿ.ಎಸ್.ಗಜೇಂದ್ರ ಪ್ರಸಾದ್ ನೇಮಕಗೊಂಡಿದ್ದಾರೆ.

ಬಾರಿಕೆ ದಿನೇಶ್ ವರ್ಗಾವಣೆ ಹಿನ್ನೆಲೆ ಮೈಸೂರಿನ ಕೆಪಿಎ ಅಲ್ಲಿ ಅಧಿಕಾರಿಯಾಗಿದ್ದ ಗಜೇಂದ್ರ ಪ್ರಸಾದ್ ನೇಮಕಗೊಂಡಿದ್ದಾರೆ.