ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರಿಗೆ ಭಾರತರತ್ನ ನೀಡಿ ಗೌರವಿಸು ವಂತೆ ಸಿಎನ್‌ಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಜಿಯೋ-ಪೊಲಿಟಿಕಲ್ ಸ್ವಾಯತ್ತತೆಯನ್ನು ಅವರ ಜನ್ಮಸ್ಥಳ ಕೊಡಗಿಗೆ ಮತ್ತು ಎಸ್‌ಟಿ ಟ್ಯಾಗ್ ಅನ್ನು ಅವರ ಸಮುದಾಯವಾದ ಕೊಡವ ಬುಡಕಟ್ಟು ಜನಾಂಗಕ್ಕೆ ನೀಡಬೇಕಾಗಿಯೂ ಸಿ.ಎನ್.ಸಿ ಒತ್ತಾಯಿಸಿದೆ. ಭಾರತರತ್ನವನ್ನು ಭಾರತೀಯ ಸೇನೆಯ ‘ಫಾದರ್ ಫಿಗರ್’ ಆಗಿರುವ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಅವರಿಗೆ ಪ್ರದಾನ ಮಾಡಲು ಇದು ಸರಿಯಾದ ಸಮಯ ಎಂದು ಹೇಳಿರುವ ಸಿ.ಎನ್.ಸಿ.,
ಕಾರ್ಯಪ್ಪ ಅವರ ವ್ಯಕ್ತಿತ್ವವು ‘ಪ್ಯಾನ್-ಇಂಡಿಯ’ ನಿಲುವನ್ನು ಪಡೆದುಕೊಂಡಿದ್ದರಿAದ ಅವರಿಗೆ ಭಾರತ ರತ್ನ ನೀಡಲು ಯಾವುದೇ ಶಿಫಾರಸುಗಳು ಬೇಕಾಗಿಲ್ಲವೆಂದು ಅಭಿಪ್ರಾಯ ಪಟ್ಟಿದೆ. ಪ್ರಸ್ತುತ ಕೊಡಗಿನಿಂದ ಕರ್ನಾಟಕ ಮತ್ತು ಕೇಂದ್ರ ಸರ್ಕಾರದವರೆಗೆ ರಾಷ್ಟçವನ್ನು ಬಿಜೆಪಿ ಪಕ್ಷವೇ ಆಳುತ್ತಿದೆ. ಪ್ರಸ್ತುತ ಸರ್ಕಾರ ಜಿಯೋ-ಪೊಲಿಟಿಕಲ್ ಸ್ವಾಯತ್ತತೆಯನ್ನು ಅವರ ಜನ್ಮಸ್ಥಳವಾದ ಕೊಡಗು ಮತ್ತು ಎಸ್‌ಟಿ ಟ್ಯಾಗ್ ಅನ್ನು ಕೊಡವ ಸಮುದಾಯಕ್ಕೆ ನೀಡಬಹುದು. ಕೊಡವ ಬುಡಕಟ್ಟು ಜನಾಂಗದವರು ರಾಷ್ಟçದೊಂದಿಗೆ ನಿಂತು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಬಿಜೆಪಿ ಯನ್ನು ಕೊಡವ ಸ್ನೇಹಿ ಪಕ್ಷ ಎಂದು ಯೋಜಿಸಲಾಗಿದೆ. ಕೊಡವ ಬುಡಕಟ್ಟು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರಿಗೆ ಭಾರತರತ್ನ ನೀಡಿ ಗೌರವಿಸು ವಂತೆ ಸಿಎನ್‌ಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಜಿಯೋ-ಪೊಲಿಟಿಕಲ್ ಸ್ವಾಯತ್ತತೆಯನ್ನು ಅವರ ಜನ್ಮಸ್ಥಳ ಕೊಡಗಿಗೆ ಮತ್ತು ಎಸ್‌ಟಿ ಟ್ಯಾಗ್ ಅನ್ನು ಅವರ ಸಮುದಾಯವಾದ ಕೊಡವ ಬುಡಕಟ್ಟು ಜನಾಂಗಕ್ಕೆ ನೀಡಬೇಕಾಗಿಯೂ ಸಿ.ಎನ್.ಸಿ ಒತ್ತಾಯಿಸಿದೆ. ಭಾರತರತ್ನವನ್ನು ಭಾರತೀಯ ಸೇನೆಯ ‘ಫಾದರ್ ಫಿಗರ್’ ಆಗಿರುವ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಅವರಿಗೆ ಪ್ರದಾನ ಮಾಡಲು ಇದು ಸರಿಯಾದ ಸಮಯ ಎಂದು ಹೇಳಿರುವ ಸಿ.ಎನ್.ಸಿ.,
ಕಾರ್ಯಪ್ಪ ಅವರ ವ್ಯಕ್ತಿತ್ವವು ‘ಪ್ಯಾನ್-ಇಂಡಿಯ’ ನಿಲುವನ್ನು ಪಡೆದುಕೊಂಡಿದ್ದರಿAದ ಅವರಿಗೆ ಭಾರತ ರತ್ನ ನೀಡಲು ಯಾವುದೇ ಶಿಫಾರಸುಗಳು ಬೇಕಾಗಿಲ್ಲವೆಂದು ಅಭಿಪ್ರಾಯ ಪಟ್ಟಿದೆ. ಪ್ರಸ್ತುತ ಕೊಡಗಿನಿಂದ ಕರ್ನಾಟಕ ಮತ್ತು ಕೇಂದ್ರ ಸರ್ಕಾರದವರೆಗೆ ರಾಷ್ಟçವನ್ನು ಬಿಜೆಪಿ ಪಕ್ಷವೇ ಆಳುತ್ತಿದೆ. ಪ್ರಸ್ತುತ ಸರ್ಕಾರ ಜಿಯೋ-ಪೊಲಿಟಿಕಲ್ ಸ್ವಾಯತ್ತತೆಯನ್ನು ಅವರ ಜನ್ಮಸ್ಥಳವಾದ ಕೊಡಗು ಮತ್ತು ಎಸ್‌ಟಿ ಟ್ಯಾಗ್ ಅನ್ನು ಕೊಡವ ಸಮುದಾಯಕ್ಕೆ ನೀಡಬಹುದು. ಕೊಡವ ಬುಡಕಟ್ಟು ಜನಾಂಗದವರು ರಾಷ್ಟçದೊಂದಿಗೆ ನಿಂತು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಬಿಜೆಪಿ ಯನ್ನು ಕೊಡವ ಸ್ನೇಹಿ ಪಕ್ಷ ಎಂದು ಯೋಜಿಸಲಾಗಿದೆ. ಕೊಡವ ಬುಡಕಟ್ಟು ಎಚ್‌ಎಸ್‌ಆರ್‌ಪಿ (ಹೈದರಾಬಾದ್ ಸ್ಟೇಟ್ ರಿಸರ್ವ್ ಪೊಲೀಸ್) ಪಡೆ ಮುಖ್ಯವಾಗಿ ಐಜಿಪಿ ಮೊಣ್ಣಪ್ಪ ನೇತೃತ್ವದ ಕೊಡವ ಸೈನಿಕರನ್ನು ಒಳಗೊಂಡಿತ್ತು.
ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಶೌರ್ಯ ಪ್ರಪಂಚದಾದ್ಯAತ ಪ್ರಸಿದ್ಧವಾಗಿದೆ. ಕಾಶ್ಮೀರ, ಕೊರಿಯಾ ಮತ್ತು ಸೈಪ್ರೆಸ್‌ನಲ್ಲಿ ಅವರ ಸೇವೆ ಅವಿಸ್ಮರಣೀಯ. ೧೯೬೫ ರಲ್ಲಿ ಎರಡನೇ ಭಾರತ-ಪಾಕ್ ಯುದ್ಧದಲ್ಲಿ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಬಹುಪಾಲು ಶತ್ರು ಯುದ್ಧ ವಿಮಾನಗಳನ್ನು ನಾಶಮಾಡುವ ತಮ್ಮ ಧ್ಯೇಯವನ್ನು ಯಶಸ್ವಿಯಾಗಿ ಪೂರೈಸಿದ ನಂತರ ಪಾಕಿಸ್ತಾನದ ನೆಲದಲ್ಲಿ ಸರ್ವೋಚ್ಚ ತ್ಯಾಗದಿಂದ ಹುತಾತ್ಮರಾದರು. ಈ ನಾಲ್ವರು ಕೊಡವ ಯೋಧರ ಸೇವೆಗಳಿಗೆ ಭಾರತದ ರಕ್ಷಣಾ ಇತಿಹಾಸದಲ್ಲಿ ಸಾಟಿಯಿಲ್ಲ. ಇವರುಗಳು ಭಾರತ ರತ್ನಕ್ಕೆ ಅರ್ಹರು.
ನಮ್ಮ ಜನಸಂಖ್ಯೆಯ ಪ್ರಕಾರ, ನಮ್ಮ ಸಮುದಾಯದಿಂದ ಶೇಕಡಾವಾರು ಕೊಡುಗೆಯ ಪ್ರಮಾಣವು ವಿಶ್ವದಲ್ಲೇ ಅತಿ ಹೆಚ್ಚು, ಇದು ರಾಷ್ಟ್ರೀಯ ಭದ್ರತೆ ಮತ್ತು ವಿಶ್ವ ಶಾಂತಿಗೆ ನಮ್ಮ ಕೊಡುಗೆಯಾಗಿದೆ. ಜನರಲ್ ಕಾರ್ಯಪ್ಪ ಮಿಲಿಟರಿ ‘ಐಕಾನ್’ ಆಗಿ ಹೊರಹೊಮ್ಮಿದಾಗ, ಅವರು ನಿಜವಾಗಿಯೂ ನಮ್ಮ ಗ್ರಹಿಕೆಯನ್ನು ಕೊಡಗಿನಿಂದ ರಾಷ್ಟçಕ್ಕೆ ಪರಿವರ್ತಿಸಿದರು. ಸರಕಾರವು ಮೌನದಿಂದ ಹೊರ ಬಂದು ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ಹಾಗೂ ಕೊಡಗಿನ ನಾಲ್ವರಿಗೆ ಭಾರತರತ್ನ ನೀಡುವಂತಾಗಬೇಕು ಎಂದರು.
-ಎನ್. ಯು. ನಾಚಪ್ಪ
ಸಿ.ಎನ್.ಸಿ. ಅಧ್ಯಕ್ಷ.