ಮಡಿಕೇರಿ, ಜು. ೧೧: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ “ಐರಾವತ” ಯೋಜನೆಯಡಿ ಹೆಬ್ಬಾಲೆಯ ಅವಿನಾಶ್ ಹೆಚ್.ಎ ಇವರಿಗೆ ನಿಗಮದಿಂದ ರೂ. ೫ ಲಕ್ಷ ಸಹಾಯಧನ ಮಂಜೂರಾಗಿದ್ದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಫಲಾನುಭವಿಗೆ ಸ್ವಿಫ್ಟ್ ಡಿಸೈರ್ ಕಾರನ್ನು ಹಸ್ತಾಂತರಿಸಿದರು. ನಿಗಮದ ಜಿಲ್ಲಾ ವ್ಯವಸ್ಥಾಪಕÀ ಎನ್.ಬಿ. ಚಂದ್ರಶೇಖರ್ ಹಾಜರಿದ್ದರು.