ಮಡಿಕೇರಿ, ಜು. ೧೧: ಕರ್ನಾಟಕ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ ವತಿಯಿಂದ ಆಯೋಜಿಸುವ ಆಜಾದ್ ಕ ಅಮೃತ ಮಹೋತ್ಸವ ಅಂಗವಾಗಿ ರೈತರಿಗೆ ಕೃಷಿ ಅರಣ್ಯೀಕರಣದ ಬಗ್ಗೆ ಆನ್ಲೈನ್ ತರಬೇತಿಯನ್ನು ತಾ. ೧೨ರಂದು (ಇಂದು) ಮಧ್ಯಾಹ್ನ ೨ ಗಂಟೆಯಿAದ ಸಂಜೆ ೫ ಗಂಟೆವರೆಗೆ ಆಯೋಜಿಸಲಾಗಿದ್ದು, ಭಾಗವಹಿಸಲು ಇಚ್ಚಿಸುವ ರೈತರು ಗೂಗಲ್ ಮೀಟ್ ಲಿಂಕ್ hಣಣಠಿs://meeಣ.googಟe.ಛಿom/ಜಿಜಿo-ಛಿzಡಿb-zeu ಬಳಸಿ ತರಬೇತಿ ಪಡೆಯಬಹುದಾಗಿದೆ