ಮಡಿಕೇರಿ, ಜು. ೮: ಕರುಣಾ ಟ್ರಸ್ಟ್ ಸಹಭಾಗಿತ್ವದಲ್ಲಿ ಗೋಣಿಕೊಪ್ಪ ಲೋಪಾಮುದ್ರದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದ್ದ ಕೋವಿಡ್ ಸೆಂಟರ್ ಮುಚ್ಚಲ್ಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಲೋಪಾಮುದ್ರದಲ್ಲಿ ತಾ. ೫ರಿಂದ ಯಾವುದೇ ಕೋವಿಡ್ ಸೋಂಕಿತರೂ ದಾಖಲಾಗಿಲ್ಲ. ಕೋವಿಡ್ ಸಂಬAಧ ಚಿಕಿತ್ಸೆಗೆ, ಸೋಂಕಿತರು ಸರಕಾರಿ ಆಸ್ಪತ್ರೆಗಳಿಗೆ ತೆರಳುವಂತೆ ಪ್ರಕಟಣೆ ತಿಳಿಸಿದೆ.