ಗುಡ್ಡೆಹೊಸೂರು, ಜು. ೮: ಚರಂಡಿ ಕಾಮಗಾರಿ ನಡೆಸಲು ವ್ಯಕ್ತಿಯೊಬ್ಬರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದೊಡ್ಡಬೆಟ್ಟಗೇರಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ದೊಡ್ಡಬೆಟ್ಟಗೇರಿಯ ಸಿದ್ದಾಪುರ ರಸ್ತೆಯಲ್ಲಿ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ಬಹಳ ಕಾಲದಿಂದ ಮೋರಿ ಇದ್ದು, ಆ ಮೋರಿಯ ಮೂಲಕ ಮಳೆ ನೀರು ಮತ್ತು ಗದ್ದೆಗಳಿಂದ ಹೆಚ್ಚುವರಿ ನೀರು ಕಾವೇರಿ ನದಿ ಸೇರುತ್ತಿತ್ತು. ಅಲ್ಲದೆ ಗ್ರಾಮಸ್ಥರು ಮತ್ತು ವಾಹನ ತೆರಳಲು ೧೦ ಅಡಿಗಳ ರಸ್ತೆಯು ಇತ್ತು. ಆದರೆ ಅಲ್ಲಿ ಹೊಸದಾಗಿ ಜಮೀನು ಖರೀದಿಸಿದ ವ್ಯಕ್ತಿಯೊಬ್ಬರು, ಆ ಭಾಗದಲ್ಲಿ ಚರಂಡಿ ಕಾಮಗಾರಿ ನಡೆಸಲು ತೊಂದರೆ ನೀಡುತ್ತಿರುವುದಾಗಿ ಗ್ರಾಮಸ್ಥರು ಮತ್ತು ಗಿರಿಜನ ಹಾಡಿಯ ನಿವಾಸಿಗಳು ದೂರಿದ್ದಾರೆ.

ಸಿದ್ದಾಪುರ ಮಾರ್ಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಗುಡ್ಡೆಹೊಸೂರು, ಜು. ೮: ಚರಂಡಿ ಕಾಮಗಾರಿ ನಡೆಸಲು ವ್ಯಕ್ತಿಯೊಬ್ಬರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದೊಡ್ಡಬೆಟ್ಟಗೇರಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ದೊಡ್ಡಬೆಟ್ಟಗೇರಿಯ ಸಿದ್ದಾಪುರ ರಸ್ತೆಯಲ್ಲಿ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ಬಹಳ ಕಾಲದಿಂದ ಮೋರಿ ಇದ್ದು, ಆ ಮೋರಿಯ ಮೂಲಕ ಮಳೆ ನೀರು ಮತ್ತು ಗದ್ದೆಗಳಿಂದ ಹೆಚ್ಚುವರಿ ನೀರು ಕಾವೇರಿ ನದಿ ಸೇರುತ್ತಿತ್ತು. ಅಲ್ಲದೆ ಗ್ರಾಮಸ್ಥರು ಮತ್ತು ವಾಹನ ತೆರಳಲು ೧೦ ಅಡಿಗಳ ರಸ್ತೆಯು ಇತ್ತು. ಆದರೆ ಅಲ್ಲಿ ಹೊಸದಾಗಿ ಜಮೀನು ಖರೀದಿಸಿದ ವ್ಯಕ್ತಿಯೊಬ್ಬರು, ಆ ಭಾಗದಲ್ಲಿ ಚರಂಡಿ ಕಾಮಗಾರಿ ನಡೆಸಲು ತೊಂದರೆ ನೀಡುತ್ತಿರುವುದಾಗಿ ಗ್ರಾಮಸ್ಥರು ಮತ್ತು ಗಿರಿಜನ ಹಾಡಿಯ ನಿವಾಸಿಗಳು ದೂರಿದ್ದಾರೆ.

ಸಿದ್ದಾಪುರ ಮಾರ್ಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ತಿಳಿಸಿದರು.

ಪ್ರತಿಭಟನೆಯಲ್ಲಿ ನಿವಾಸಿಗಳಾದ ಸುನಿ, ಸೋಮಣ್ಣ, ಅಣ್ಣಯ್ಯ, ಅನಿತ, ಸುರೇಶ್, ಯೋಗನಂದ, ತಮ್ಮಣ್ಣ, ಯತೀಶ್, ಯೋಗ ಹರೀಶ್, ಸುಧಿ ಹಾಗೂ ೫೦ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಇದ್ದರು.