ಕರಿಕೆ, ಜು. ೮: ಗ್ರಾಮದಲ್ಲಿ ಹದಿನೈದು ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ತಾ. ೮ ರಿಂದ ೨೦ರವರೆಗೆ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
(ಮೊದಲ ಪುಟದಿಂದ) ನಾಲ್ಕು ವಾರ್ಡ್ಗಳನ್ನು ಹೊಂದಿರುವ ಕರಿಕೆ ಗ್ರಾಮದಲ್ಲಿ ೧೬೩೦ ಮನೆಗಳಿದ್ದು, ಒಟ್ಟು (ಮೊದಲ ಪುಟದಿಂದ) ನಾಲ್ಕು ವಾರ್ಡ್ಗಳನ್ನು ಹೊಂದಿರುವ ಕರಿಕೆ ಗ್ರಾಮದಲ್ಲಿ ೧೬೩೦ ಮನೆಗಳಿದ್ದು, ಒಟ್ಟು
೪೬೦೯ ಮಂದಿ ಜನಸಂಖ್ಯೆ ಇದೆ. ಈ ಪೈಕಿ ೧೫ ಮಂದಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.