ಸೋಮವಾರಪೇಟೆ, ಜು. ೫: ತಾಲೂಕಿನ ಪಶ್ಚಿಮಘಟ್ಟ ಸಾಲಿನಲ್ಲಿ ಪ್ರಸ್ತುತ ಮಳೆ ಕ್ಷೀಣಿಸಿದ್ದರೂ, ಕಳೆದ ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಜಲದ ಬುಗ್ಗೆಗಳು ಕಂಡುಬAದಿವೆ.
ಸಣ್ಣಪುಟ್ಟ ತೋಡು, ತೊರೆಗಳಲ್ಲಿ ನೀರಿನ ಹರಿವು ಇದ್ದು, ಮಾದಾಪುರ-ಸೂರ್ಲಬ್ಬಿ ರಸ್ತೆಯಲ್ಲಿರುವ ಮೇದುರ ಜಲಪಾತ ಜುಳುಜುಳು ನಾದದೊಂದಿಗೆ ದಾರಿಹೋಕರನ್ನು ಆಕರ್ಷಿಸುತ್ತಿದೆ.