ನಾಪೋಕ್ಲು, ಜು. ೨: ೨೦೨೧-೨೨ ಲಯನ್ಸ್ ವರ್ಷದ, ಪ್ರದೇಶ ೮ರ ಪ್ರಾಂತೀಯ ಅಧ್ಯಕ್ಷರಾಗಿ ಗೊಣಿಕೊಪ್ಪ ಕ್ಲಬ್ಬಿನ, ಪಟ್ಟಡ ಧನು ಉತ್ತಯ್ಯ ಆಯ್ಕೆಯಾಗಿದ್ದಾರೆ. ವಲಯ ಅಧ್ಯಕ್ಷರಾಗಿ ಸಿದ್ದಾಪುರ ಕ್ಲಬ್ಬಿನ ಲಯನ್ ಪಟ್ಟಡ ಶ್ಯಾಮ್ ಅಯ್ಯಪ್ಪ, ಶುಂಠಿ ಕೊಪ್ಪ ಕ್ಲಬ್ಬಿನ ಗ್ಲೆನ್ ಮೆನೆಜಸ್, ನಾಪೋಕ್ಲು ಕ್ಲಬ್ಬಿನ ಕೋಟೆರ ಡಾ.ಪಂಚಮ್ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಈ ಪ್ರದೇಶವು ಜಿಲ್ಲಾ ೩೧೭ ಡಿ, ಇದರ ಅಡಿಯಲ್ಲಿ ಕೊಡಗಿನ ಹನ್ನೊಂದು ಲಯನ್ಸ್ ಕ್ಲಬ್‌ಗಳನ್ನು ಒಳಗೊಂಡಿದೆ