ಚೆಟ್ಟಳ್ಳಿ, ಜು. ೩: ಮೀನುಕೊಲ್ಲಿ ಅರಣ್ಯದಿಂದ ಕಾಡಾನೆಗಳು ನಿತ್ಯವೂ ಸಂಚರಿಸುತ್ತಿದ್ದು, ಅರಣ್ಯದ ಬದಿಯ ಮುಖ್ಯರಸ್ತೆಯಲ್ಲಿ ಕಾಡು ಬೆಳೆದು ಅಪಾಯ ಕಾದಿದೆ. ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆ ತಕ್ಷಣವೆ ಸ್ಪಂದಿಸಿ ರಸ್ತೆಬದಿಯ ಕಾಡನೆಲ್ಲ ಕಡಿಯಬೇಕೆಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ.

ಚೆಟ್ಟಳ್ಳಿಯಿಂದ ಸುಂಟಿಕೊಪ್ಪದ ಮುಖ್ಯರಸ್ತೆಯಲ್ಲಿನ ಮೀನುಕೊಲ್ಲಿ ಅರಣ್ಯದಂಚಿನಲ್ಲಿ ಚೆಟ್ಟಳ್ಳಿ ಫಾರಂನ ಬದಿಯವರೆಗೆ ಕಾಡುಗಳು ಬೆಳೆದು ನಿಂತಿವೆ. ಸಂಬAಧಪಟ್ಟ÷ ಇಲಾಖೆಯವರು ತಮಗೆ ಸಂಬAಧ ಇಲ್ಲವೆಂಬAತೆ ಇದ್ದಾರೆ. ನಿತ್ಯವೂ ಕಾಡಾನೆಗಳು ಅರಣ್ಯದಿಂದ ಕಾಫಿ ಸಂಶೋಧನಾ ಕೇಂದ್ರದ ತೋಟದ ಮೂಲಕ ದಾಟಿ ಈರಳೆವಳಮುಡಿ ಗ್ರಾಮದಲ್ಲಿ ಕಾಫಿ ತೋಟದೊಳಕ್ಕೆ ನುಗ್ಗಿ ನಾಶಪಡಿಸುತ್ತಿವೆ.

ಹಿಂದೊಮ್ಮೆ ಅರಣ್ಯ ಬದಿಯ ಕಾಡಿನೊಳಗೆ ನಿಂತಿದ್ದ ಕಾಡಾನೆ ಬೈಕ್ ಸವಾರನ ಮೇಲೆ ದಾಳಿ ಮಾಡಲು ಮುಂದಾದಾಗ ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿತ್ತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕಾರ್ಮಿಕರು ಹಲವು ಬಾರಿ ಓಡಿ ಕಾಡಾನೆಯಿಂದ ತಪ್ಪಿಸಿಕೊಂಡಿದ್ದಾರೆ. ನಿತ್ಯವೂ ರೈತರು ತಮ್ಮ ದನ-ಕರುಗಳನ್ನು ಮೇಯಿಸಲು ಅದೇ ರಸ್ತೆಯಲ್ಲಿ ಕರೆದೊಯ್ಯುವಾಗ ರಸ್ತೆಬದಿಯ ಕುರುಚಲು ಕಾಡಿನೊಳಗಿಂದ ಕಾಡಾನೆಗಳು ಬಂದುಬಿಡುವುದೆAಬ ಭಯದಿಂದಲೇ ನಿತ್ಯವೂ ತೆರಳುವ ಪರಿಸ್ಥಿತಿಯಾಗಿದೆ. ಇಂತಹ ಅಪಾಯದಂಚಿನ ಅರಣ್ಯ ಬದಿಯ ಕಾಡುಗಳನ್ನು ಚೆಟ್ಟಳ್ಳಿ, ಜು. ೩: ಮೀನುಕೊಲ್ಲಿ ಅರಣ್ಯದಿಂದ ಕಾಡಾನೆಗಳು ನಿತ್ಯವೂ ಸಂಚರಿಸುತ್ತಿದ್ದು, ಅರಣ್ಯದ ಬದಿಯ ಮುಖ್ಯರಸ್ತೆಯಲ್ಲಿ ಕಾಡು ಬೆಳೆದು ಅಪಾಯ ಕಾದಿದೆ. ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆ ತಕ್ಷಣವೆ ಸ್ಪಂದಿಸಿ ರಸ್ತೆಬದಿಯ ಕಾಡನೆಲ್ಲ ಕಡಿಯಬೇಕೆಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ.

ಚೆಟ್ಟಳ್ಳಿಯಿಂದ ಸುಂಟಿಕೊಪ್ಪದ ಮುಖ್ಯರಸ್ತೆಯಲ್ಲಿನ ಮೀನುಕೊಲ್ಲಿ ಅರಣ್ಯದಂಚಿನಲ್ಲಿ ಚೆಟ್ಟಳ್ಳಿ ಫಾರಂನ ಬದಿಯವರೆಗೆ ಕಾಡುಗಳು ಬೆಳೆದು ನಿಂತಿವೆ. ಸಂಬAಧಪಟ್ಟ÷ ಇಲಾಖೆಯವರು ತಮಗೆ ಸಂಬAಧ ಇಲ್ಲವೆಂಬAತೆ ಇದ್ದಾರೆ. ನಿತ್ಯವೂ ಕಾಡಾನೆಗಳು ಅರಣ್ಯದಿಂದ ಕಾಫಿ ಸಂಶೋಧನಾ ಕೇಂದ್ರದ ತೋಟದ ಮೂಲಕ ದಾಟಿ ಈರಳೆವಳಮುಡಿ ಗ್ರಾಮದಲ್ಲಿ ಕಾಫಿ ತೋಟದೊಳಕ್ಕೆ ನುಗ್ಗಿ ನಾಶಪಡಿಸುತ್ತಿವೆ.

ಹಿಂದೊಮ್ಮೆ ಅರಣ್ಯ ಬದಿಯ ಕಾಡಿನೊಳಗೆ ನಿಂತಿದ್ದ ಕಾಡಾನೆ ಬೈಕ್ ಸವಾರನ ಮೇಲೆ ದಾಳಿ ಮಾಡಲು ಮುಂದಾದಾಗ ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿತ್ತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕಾರ್ಮಿಕರು ಹಲವು ಬಾರಿ ಓಡಿ ಕಾಡಾನೆಯಿಂದ ತಪ್ಪಿಸಿಕೊಂಡಿದ್ದಾರೆ. ನಿತ್ಯವೂ ರೈತರು ತಮ್ಮ ದನ-ಕರುಗಳನ್ನು ಮೇಯಿಸಲು ಅದೇ ರಸ್ತೆಯಲ್ಲಿ ಕರೆದೊಯ್ಯುವಾಗ ರಸ್ತೆಬದಿಯ ಕುರುಚಲು ಕಾಡಿನೊಳಗಿಂದ ಕಾಡಾನೆಗಳು ಬಂದುಬಿಡುವುದೆAಬ ಭಯದಿಂದಲೇ ನಿತ್ಯವೂ ತೆರಳುವ ಪರಿಸ್ಥಿತಿಯಾಗಿದೆ. ಇಂತಹ ಅಪಾಯದಂಚಿನ ಅರಣ್ಯ ಬದಿಯ ಕಾಡುಗಳನ್ನು