ನಾಪೋಕ್ಲು, ಜು. ೩: ೧೯೭೫ ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗ, ಇದನ್ನು ವಿರೋಧಿಸಿ ಜೈಲು ಪಾಲಾದ ವೀರಾಜಪೇಟೆ ತಾಲೂಕಿನ ಗಣ್ಯರಾದ ಮನೆಯಪಂಡ ಸನ್ನಿ ನಂಜಪ್ಪ, ನೆಲ್ಲಮಕ್ಕಡ ಶಂಭು ಸೋಮಯ್ಯ ಮತ್ತು ಮಚ್ಚಾರಂಡ ಮಣಿ ಕಾರ್ಯಪ್ಪ ಅವರನ್ನು ಸಂಘ ಪರಿವಾರದ ವತಿಯಿಂದ ಅವರುಗಳ ಮನೆ ಮನೆಗೆ ತೆರಳಿ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭ ಎಂ.ಎA. ರವೀಂದ್ರ, ಅರುಣ್ ಭೀಮಯ್ಯ, ಶ್ಯಾಮ್, ಕೆಟೋಳಿರ ಹರೀಶ್ ಪೂವಯ್ಯ, ಪ್ರಭು ಮತ್ತಿತರಿದ್ದರು.