ಕಣಿವೆ, ಜು. ೨: ಹಾರಂಗಿ ಜಲಾಶಯದ ಬಲಬದಿಯಲ್ಲಿರುವ ಅತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ನಿತ್ಯದ ಗೋಳಾಗಿದ್ದು ಇಲ್ಲಿನ ಕೃಷಿಕರು ಬೆಳೆದ ಕೃಷಿ ಫಸಲುಗಳೆಲ್ಲಾ ಕಾಡಾನೆ ಪಾಲಾಗುತ್ತಿವೆ. ಕಾಡಾನೆಗಳ ಧಾಳಿಯಿಂದ ಹಾನಿಯಾದ ಬೆಳೆ ಪರಿಹಾರಕ್ಕೆ ಕುಶಾಲನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ವರ್ಷಗಳು ಕಣಿವೆ, ಜು. ೨: ಹಾರಂಗಿ ಜಲಾಶಯದ ಬಲಬದಿಯಲ್ಲಿರುವ ಅತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ನಿತ್ಯದ ಗೋಳಾಗಿದ್ದು ಇಲ್ಲಿನ ಕೃಷಿಕರು ಬೆಳೆದ ಕೃಷಿ ಫಸಲುಗಳೆಲ್ಲಾ ಕಾಡಾನೆ ಪಾಲಾಗುತ್ತಿವೆ. ಕಾಡಾನೆಗಳ ಧಾಳಿಯಿಂದ ಹಾನಿಯಾದ ಬೆಳೆ ಪರಿಹಾರಕ್ಕೆ ಕುಶಾಲನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ವರ್ಷಗಳು ಕಣಿವೆ, ಜು. ೨: ಹಾರಂಗಿ ಜಲಾಶಯದ ಬಲಬದಿಯಲ್ಲಿರುವ ಅತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ನಿತ್ಯದ ಗೋಳಾಗಿದ್ದು ಇಲ್ಲಿನ ಕೃಷಿಕರು ಬೆಳೆದ ಕೃಷಿ ಫಸಲುಗಳೆಲ್ಲಾ ಕಾಡಾನೆ ಪಾಲಾಗುತ್ತಿವೆ. ಕಾಡಾನೆಗಳ ಧಾಳಿಯಿಂದ ಹಾನಿಯಾದ ಬೆಳೆ ಪರಿಹಾರಕ್ಕೆ ಕುಶಾಲನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ವರ್ಷಗಳು ಸಂಕಷ್ಟಕ್ಕೆ ದೂಡಿದೆ. ನಮ್ಮ ಜನವಸತಿ ಪ್ರದೇಶದ ಸುತ್ತಲೂ ಇರುವ ಅರಣ್ಯದ ಅಂಚಿನಲ್ಲಿ ಕಾಡಾನೆಗಳು ಅರಣ್ಯದಿಂದ ಹೊರ ಬಾರದಂತೆ ಸೂಕ್ತ ಸೋಲಾರ್ ಬೇಲಿ ಅಥವಾ ಕಂದಕಗಳನ್ನು ನಿರ್ಮಿಸುವ ಮೂಲಕ ಕೂಡಲೇ ಜಿಲ್ಲಾಡಳಿತ ನಮ್ಮ ನೆರವಿಗೆ ಧಾವಿಸಬೇಕಿದೆ. ಅರಣ್ಯ ಇಲಾಖೆಯಿಂದ ನಮಗೆ ಯಾವುದೇ ಪ್ರಯೋಜನವಾಗಲೀ ಅನುಕೂಲಗಳಾಗಲೀ ದೊರಕುತ್ತಿಲ್ಲ. ಅರಣ್ಯಾಧಿಕಾರಿಗಳು ಕಾಡಾನೆಗಳಿಂದ ಆಗುತ್ತಿರುವ ನಷ್ಟವನ್ನು ಭರಿಸುವಲ್ಲಿ ವಿಫಲರಾಗುತ್ತಿದ್ದಾರೆ.

ಪರಿಹಾರಕ್ಕೆಂದು ಕಚೇರಿಗೆ ಅಲೆದು ಅಲೆದು ನಮ್ಮ ಪಾದಗಳು ಸವೆದಿವೆ ಹೊರತು ಚಿಕ್ಕಾಸು ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ.

ಅತ್ತೂರು ಗ್ರಾಮದಲ್ಲಿನ ಕಾಡಾನೆಗಳ ಹಾವಳಿಯನ್ನು ನಿಗ್ರಹಿಸಲು ಅರಣ್ಯ ಇಲಾಖೆಯಿಂದ ಸಾಧ್ಯವಿಲ್ಲ. ಕೂಡಲೇ ಅರಣ್ಯ ಇಲಾಖೆ ಕಾಡಂಚಿನ ಕೃಷಿಕರಿಗೆ ಸಮರ್ಪಕವಾದ ಸೋಲಾರ್ ತಂತಿ ಬೇಲಿ ನಿರ್ಮಿಸಿಕೊಳ್ಳಲು ಸೂಕ್ತ ಧನ ಸಹಾಯ ನೀಡುವ ಮೂಲಕ ಸಹಕಾರ ನೀಡಬೇಕಿದೆ. ಇಲಾಖೆ ವತಿಯಿಂದ ನಿರ್ಮಿಸುವ ಸೋಲಾರ್ ತಂತಿ ಬೇಲಿ ಹಾಗೂ ಕಂದಕಗಳು ಕಳಪೆಯಿಂದ ಕೂಡುವ ಕಾರಣ ಕೃಷಿಕರಿಗೆ ಯಾವುದೇ ಪ್ರಯೋಜನ ವಾಗದು ಎಂದು ಕೃಷಿಕರು ಹೇಳಿದ್ದಾರೆ. -ಕೆ.ಎಸ್. ಮೂರ್ತಿ