ವೀರಾಜಪೇಟೆ, ಜು. ೧: ಎರಡು ವರ್ಷಕ್ಕೊಮ್ಮೆ ಜುಲೈ ಮೊದಲ ವಾರದಲ್ಲಿ ನಡೆಯುವ ಹಾತೂರು ಶ್ರೀ ವನಭದ್ರಕಾಳಿ ದೇವರ ಉತ್ಸವವನ್ನು ಕೊರೊನಾ ಹಾಗೂ ಸರ್ಕಾರದ ಕಾಯಿದೆ ನಿಯಮಾನುಸಾರ ರದ್ದು ಪಡಿಸಲಾಗಿದೆ. ಭಕ್ತಾದಿಗಳು ಸಹಕಾರ ನೀಡುವಂತೆ ತಕ್ಕಮುಖ್ಯಸ್ಥರು, ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.