ಸಿದ್ದಾಪುರ, ಜೂ. ೨೯: ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಸಹಾಯ್ ತಂಡಕ್ಕೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯ ರಾಷ್ಟಿçÃಯ ಸಮಿತಿ ವತಿಯಿಂದ ಆಕ್ಸಿಜನ್ ಸಿಲಿಂಡರುಗಳನ್ನು ಹಸ್ತಾಂತರಿಸಲಾಯಿತು

ಕೊಟ್ಟಮುಡಿ ಮರ್ಕಝುಲ್ ಹಿದಾಯ ಕ್ಯಾಂಪಸಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೌದಿ ರಾಷ್ಟಿçÃಯ ಸಮಿತಿ ಚೇರ್‌ಮನ್ ಸಯ್ಯದ್ ಅಬ್ದುಲ್ ಖಾದರ್ ತಂಙಳ್ ಅಲ್ ಬುಖಾರಿ, ರಾಷ್ಟಿçÃಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕೆರೆ, ಕೋರ್ಡಿನೇಟರ್ ಹಫೀಲ್ ಸಅದಿ ಕೊಡಗು ಜಿಲ್ಲಾ ಸಹಾಯ್ ತಂಡಕ್ಕೆ ಹಸ್ತಾಂತರಿಸಿದರು

ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಜಿಲ್ಲಾ ಅಧ್ಯಕ್ಷ ಅಬ್ದುಲ್ಲ ಸಖಾಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಮೊಯ್ದೀನ್, ಕೆ.ಎಂ.ಜೆ. ಕೊಡಗು ಜಿಲ್ಲಾ ಸಹಾಯ್ ತಂಡ ಚೇರ್‌ಮೆನ್ ಲತೀಫ್ ಸುಂಟಿಕೊಪ್ಪ, ಕೆಎಂಜೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಪ್ರಮುಖರಾದ ಇಸ್ಮಾಯಿಲ್ ಸಖಾಫಿ, ಯೂಸುಫ್ ಕೊಂಡAಗೇರಿ, ಹನೀಫ್ ಸಖಾಫಿ ಕೊಂಡAಗೇರಿ, ಉಮರ್ ಸಖಾಫಿ ಎಡಪಾಲ, ಜಂಇಯ್ಯತುಲ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.