ಕೂಡಿಗೆ, ಜೂ. ೨೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಕಂದಾಯ ಇಲಾಖೆ ವತಿಯಿಂದ ಗುರುತಿಸ ಲಾಗಿದ್ದ ಒಂದು ಎಕರೆ ಪ್ರದೇಶದಲ್ಲಿ ಒಣ ಕಸ ವಿಲೇವಾರಿ ಮತ್ತು ಇನ್ನೊಂದು ಬದಿಯಲ್ಲಿ ಪಾರ್ಕ್ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಗ್ರಾಮ ಪಂಚಾಯಿತಿಯ ಗ್ರಾಮ ವಿಕಾಸ ಯೋಜನೆ ರೂ. ೧೦ ಲಕ್ಷ ವೆಚ್ಚದ ಒಣ ಕಸ ವಿಲೇವಾರಿ ಘಟಕ ಮತ್ತು ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೂ. ೫ ಲಕ್ಷ ವೆಚ್ಚದ ಪಾರ್ಕ್ ನಿರ್ಮಾಣದ ಕಾಮಗಾರಿಯು ಆರಂಭಗೊAಡಿದೆ.

ಈ ಸಂದರ್ಭ ಗ್ರಾಮ ಅಧ್ಯಕ್ಷೆ ಮಂಗಳಾ ಪ್ರಕಾಶ್ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ ಪಂಚಾಯತಿ. ಸದಸ್ಯರುಗಳಾದ ಟಿ.ಪಿ. ಹಮೀದ್ ಅರುಣುರಾವ್, ಪಲ್ಲವಿ, ಶಿವಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಗುತ್ತಿಗೆದಾರ ಪವನ್ ಕುಮಾರ್ ಇದ್ದರು.