ಶನಿವಾರಸಂತೆ, ಜೂ. ೨೫: ಸಮೀಪದ ಕೊಡ್ಲಿಪೇಟೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯರಾಗಿ ಮೈಸೂರಿನ ಡಾ. ಸಿ. ಪವಿತ್ರಾ ಅವರನ್ನು ಸರಕಾರ ನೇಮಕ ಮಾಡಿದೆ.
ಕೊಡ್ಲಿಪೇಟೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಎಸ್. ನಾಗರಾಜ್, ಕಾರ್ಯದರ್ಶಿ ಜಿ.ಆರ್. ಸುಬ್ರಮಣಿ, ಸದಸ್ಯರಾದ ವಿಜಯಕುಮಾರ್, ಶಾಂತಮಲ್ಲಪ್ಪ, ವೀರಶೈವ ಅರ್ಚಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ ಶಾಸ್ತಿç, ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಆರೋಗ್ಯ ಕೇಂದ್ರದ ಸಿಬ್ಬಂದಿ ದುಂಬಿತಾ, ಅಂಕುಶ್, ನಂದಿನಿ ಹಾಜರಿದ್ದರು. ನೂತನ ವೈದ್ಯರನ್ನು ಬರಮಾಡಿಕೊಂಡರು.