ಮಡಿಕೇರಿ, ಜೂ. ೨೩: ವೀರಾಜಪೇಟೆ ರೋಟರಿ ಕ್ಲಬ್ನ ೫೧ನೇ ಅಧ್ಯಕ್ಷರಾಗಿ ಮಾದಂಡ ಡಾ. ಲವಿನ್ ಚಂಗಪ್ಪ ಮತ್ತು ಕಾರ್ಯದರ್ಶಿಯಾಗಿ ಭರತ್ ರಾಮ್ ರೈ ನೇಮಕಗೊಂಡಿದ್ದಾರೆ.
ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ ವರ್ಷದಲ್ಲಿ ಡಾ. ಲವಿನ್ ಚಂಗಪ್ಪ, ಭರತ್ ರಾಮ್ ರೈ ಕಾರ್ಯಾರಂಭ ಮಾಡಲಿದ್ದಾರೆ.
ಎಂ.ಎA. ಪೂವಣ್ಣ, ಎನ್.ಯು. ಮೋಹನ್ ಅಯ್ಯಪ್ಪ, ಬಿ.ಬಿ. ಮಾದಪ್ಪ, ಕೆ.ಎಂ. ಪ್ರವೀಣ್ ಚಂಗಪ್ಪ, ಎಂ.ಎಸ್. ರವಿ, ಉದಯ್ ಕುಮಾರ್, ಡಾ. ಎಸ್.ವಿ. ನರಸಿಂಹನ್, ಪಿ.ಎಸ್. ಅಯ್ಯಣ್ಣ, ಡಾ. ಪಿ.ಕೆ. ಉತ್ತಪ್ಪ, ಎಂ.ಐ. ನಾಣಯ್ಯ, ಕೆ.ಬಿ. ಪ್ರಥ್ವಿ ಮಾದಯ್ಯ, ಎಂ.ಟಿ. ಮಿಕ್ಕಿ ಕಾಳಪ್ಪ, ಬಿ.ಸಿ. ಸುಬ್ಬಯ್ಯ, ಹರಿಶಂಕರ್ ಪ್ರಸಾದ್, ಬಿ.ಜಿ. ಚೇತನ್ ಮುತ್ತಣ್ಣ, ಸರೋಜ್ ಸಿ. ಕಾರ್ಯಪ್ಪ, ಸುದರ್ಶನ್ ರೈ, ವೀರಾಜಪೇಟೆ ರೋಟರಿ ಕ್ಲಬ್ನ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.