ಗೋಣಿಕೊಪ್ಪ ವರದಿ, ಜೂ. ೨೩: ಮಾಯಮುಡಿ, ಧನುಗಾಲ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ತಾ. ೨೪ ರಂದು (ಇಂದು) ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯಲಿದೆ.
ಬೆಳಿಗ್ಗೆ ೯ ಗಂಟೆಯಿAದ ಸಂಜೆಯವರೆಗೂ ತಿತಿಮತಿ ವಲಯ ಅರಣ್ಯ ಇಲಾಖೆ ಆರ್ಆರ್ಟಿ ತಂಡ ಕಾರ್ಯಾಚರಣೆ ನಡೆಸಲಿದೆ. ಮಾಯಮುಡಿ, ಬಾಳಾಜಿ, ಧನುಗಾಲ, ಕೋಣನಕಟ್ಟೆ ಭಾಗದ ಜನರು ಎಚ್ಚರ ವಹಿಸುವಂತೆ ತಿತಿಮತಿ ಆರ್ಎಫ್ಓ ಅಶೋಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.